alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿ ದಿನ ಈಕೆ ಮಾಡ್ತಾಳೆ ಶೇವ್ !

332E505300000578-3540118-image-a-85_1460652535870ನೀವು ಎಲ್ಲಾದರೂ ಹುಡುಗಿಯರು ಶೇವ್ ಮಾಡಿಕೊಳ್ಳುವುದು ನೋಡಿದ್ದೀರಾ? ಇಲ್ಲೊಬ್ಬ ಯುವತಿ ಪ್ರತಿದಿನ ಶೇವ್ ಮಾಡಿಕೊಳ್ಳುತ್ತಾಳಂತೆ ನೋಡಿ. ಈ ಹುಡುಗಿಯ ಹೆಸರು ಹುಡ್ಡಾ ಕ್ಯಾಟನ್. ದುಬೈ ನಿವಾಸಿಯಾಗಿರುವ ಈಕೆ ಒಬ್ಬ ಸೌಂದರ್ಯ ತಜ್ಞೆ. ಇವಳ ಪ್ರಕಾರ, ಮಹಿಳೆಯರು ತಮ್ಮ ಗ್ಲೋಯಿಂಗ್ ಸ್ಕಿನ್ ಗಾಗಿ ಪ್ರತಿದಿನ ಶೇವ್ ಮಾಡಿಕೊಳ್ಳಬೇಕಂತೆ!

ಇಂತಹ ಬ್ಯೂಟಿ ಟಿಪ್ಸ್ ಗಳನ್ನು ಕೊಡುವ ಕ್ಯಾಟನ್ ಗೆ ಸಾಮಾಜಿಕ ಜಾಲತಾಣದಲ್ಲಿ 12.8 ಮಿಲಿಯನ್ ಫಾಲೋವರ್ಸ್ ಇದ್ದಾರೆ. ‘ನಾನು ಪ್ರತಿದಿನ ಗಂಡಸರ ರೇಸರ್ ನಿಂದ ಶೇವ್ ಮಾಡಿಕೊಳ್ಳುತ್ತೇನೆ ಇದರಿಂದ ಚರ್ಮ ಹೆಚ್ಚು ಹೊಳಪು ಪಡೆಯುತ್ತದೆ ಮತ್ತು ನೈಜವಾಗಿ ಕಾಣುತ್ತದೆ’ ಎನ್ನುತ್ತಾಳೆ ಕ್ಯಾಟನ್.

ಕ್ಯಾಟನ್, ಬ್ಯೂಟಿ ಟಿಪ್ಸ್ ಕೊಟ್ಟು ಸುಮ್ಮನೆ ಕೂತಿಲ್ಲ. ಬದಲಿಗೆ ತನ್ನ ಶೇವಿಂಗ್ ವಿಡಿಯೋವನ್ನು ಬ್ಲಾಗ್ ನಲ್ಲಿ ಹಾಕಿದ್ದಾಳೆ. ಆಸಕ್ತಿಯುಳ್ಳವರು ಶೇವಿಂಗ್ ಟಿಪ್ಸ್ ಪಡೆದುಕೊಳ್ಳಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...