alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನೇಹಿತೆಯರೊಂದಿಗೆ ಸಕತ್ ಸ್ಟೆಪ್ ಹಾಕಿದ್ದಾಳೆ ಈ ವಧು

bride-dancing-to-cheap-thrills_650

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ. ವಧುವೊಬ್ಬಳು ಮೇಕಪ್ ಮಾಡಿಸಿಕೊಳ್ಳುತ್ತಲೇ ತನ್ನ ಮೂವರು ಸ್ನೇಹಿತೆಯರೊಂದಿಗೆ ಸಕತ್ ಸ್ಟೆಪ್ ಹಾಕಿದ್ದು, ಮೇ 4 ರಂದು ಅಪ್ ಲೋಡ್ ಆಗಿರುವ ಈ ವಿಡಿಯೋವನ್ನು ಈಗಾಗಲೇ 2.3 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.

ಅಮಿಷಾ ಭಾರದ್ವಾಜ್ ಎಂಬ ಈ ವಧು ತನಗೆ ಮೇಕಪ್ ಮಾಡುತ್ತಿರುವಾಗಲೇ ಸಿಯಾ’ ಸ್ ನ ‘ಚೀಪ್ ಥ್ರಿಲ್’ ಹಾಡು ಗುನುಗಿದ್ದಾಳೆ. ಬಳಿಕ ಸಾಂಪ್ರದಾಯಿಕ ಉಡುಪು ತೊಟ್ಟಿದ್ದ ತನ್ನ ಮೂವರು ಸ್ನೇಹಿತೆಯರ ಜೊತೆ ಹಾಡು ಹಾಡುತ್ತಲೇ ಸ್ಟೆಪ್ ಹಾಕಿದ್ದಾಳೆ.

ಈ ವಿಡಿಯೋವನ್ನು ವಿವಿಧ ಲೊಕೇಶನ್ ಗಳಲ್ಲಿ ತೆಗೆಯಲಾಗಿದ್ದು, ಅದ್ಬುತವಾಗಿ ಮೂಡಿ ಬಂದಿದೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲೂ ವಿಡಿಯೋವನ್ನು ಶೇರ್ ಮಾಡಲಾಗಿದ್ದು, ಸಹಸ್ರಾರು ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...