alex Certify
ಕನ್ನಡ ದುನಿಯಾ       Mobile App
       

Kannada Duniya

ತೂಕ ಕಡಿಮೆ ಮಾಡಿಕೊಳ್ಳಬೇಕೇ? ಹಾಗಾದ್ರೆ ಈ ಹಣ್ಣು ತಿನ್ನಿ

ವರ್ಷವಿಡಿ ವ್ಯಾಯಾಮ ಮಾಡಿದರೂ ತೂಕ ಕಡಿಮೆ ಆಗ್ತಾ ಇಲ್ಲ. ತೂಕ ಕಡಿಮೆ ಮಾಡುವ ವಿಧಾನ ಯಾವುದಪ್ಪ ಅಂತಾ ಚಿಂತೆ ಮಾಡೋರಿಗೆ ಇಲ್ಲಿದೆ ಸುಲಭ ಉಪಾಯ. ಒಂದು ಜಾತಿಯ ಹಣ್ಣು ನಿಮ್ಮ ತೂಕ ಕಡಿಮೆ ಮಾಡಬಲ್ಲದು.

ಅಧ್ಯಯನವೊಂದರ ಪ್ರಕಾರ ಬೆರ್ರಿ ಸೇವನೆಯಿಂದ ತೂಕ ಕಡಿಮೆಯಾಗುತ್ತೆ. ಸ್ಟ್ರಾಬರ್ರಿ, ಬ್ಲ್ಯೂಬರ್ರಿ ಹಣ್ಣು ಕ್ಯಾಲೋರಿ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹಾಗಾಗಿ ಇದನ್ನು ತಿನ್ನುವುದು ತೂಕ ಕಡಿಮೆ ಮಾಡಲು ಸುಲಭ ಉಪಾಯ ಎನ್ನುತ್ತಿದೆ ಅಧ್ಯಯನ.

ಇದನ್ನು ತಿನ್ನುವುದರಿಂದ ವ್ಯಾಯಾಮ ಮಾಡದೇ ತಿಂಗಳಿಗೆ 8 ಪೌಂಡ್ ತೂಕ ಕಡಿಮೆ ಮಾಡಬಹುದಂತೆ. ಹಾಗಾಗಿ ಡಯೆಟ್ ಮಾಡೋರಿಗೆಲ್ಲ ಈ ಹಣ್ಣನ್ನು ತಿನ್ನುವಂತೆ ಸಲಹೆ ನೀಡಲಾಗುತ್ತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...