alex Certify
ಕನ್ನಡ ದುನಿಯಾ       Mobile App
       

Kannada Duniya

ರೆನಾಲ್ಟ್ ಡಸ್ಟರ್ ಮಾಲೀಕರಿಗೆ ಶಾಕಿಂಗ್ ಸುದ್ದಿ..!

renault-duster-no-airbags-global-ncap-crash-test_827x510_71494404786

ರೆನಾಲ್ಟ್ ಡಸ್ಟರ್ ಕಾರು ಹೊಂದಿರುವವರಿಗೆಲ್ಲಾ ಕಹಿ ಸುದ್ದಿ ಇದೆ. Global NCAP ನಡೆಸಿದ ಅಪಘಾತ ಪರೀಕ್ಷೆಯಲ್ಲಿ ರೆನಾಲ್ಟ್ ಡಸ್ಟರ್ ವಿಫಲವಾಗಿದ್ದು, ಈ ಕಾರಿಗೆ ಜೀರೋ ಸ್ಟಾರ್ ಕೊಡಲಾಗಿದೆ. ಮಗುವಿನ ರಕ್ಷಣೆಗೆ ಸಂಬಂಧಿಸಿದ ಪರೀಕ್ಷೆಯಲ್ಲಿ ಈ ಕಾರು 2 ಸ್ಟಾರ್ ಗಿಟ್ಟಿಸಿಕೊಂಡಿದೆ. ಭಾರತದಲ್ಲೇ ತಯಾರಾದ ಕಾರುಗಳನ್ನು ಎರಡನೇ ಬಾರಿಗೆ ಅಪಘಾತ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಮೊದಲ ಸುತ್ತಿನಲ್ಲಿ ಚೆವರ್ಲೆಟ್ ಎಂಜಾಯ್ ಹಾಗೂ ಫೋರ್ಡ್ ಫಿಗೋ ಅಸ್ಪೈರ್ ಕಾರುಗಳನ್ನು ಕ್ರ್ಯಾಶ್ ಟೆಸ್ಟ್ ಗೆ ಒಳಪಡಿಸಲಾಗಿತ್ತು. 2014ರಿಂದ್ಲೂ Global NCAP ಜನಪ್ರಿಯ ಕಾರುಗಳನ್ನೆಲ್ಲ ಅಪಘಾತ ಪರೀಕ್ಷೆಗೆ ಒಳಪಡಿಸುತ್ತಿದೆ. ವಿಶ್ವಸಂಸ್ಥೆಯ ಟೆಸ್ಟಿಂಗ್ ಪ್ರೊಟೊಕಾಲ್ ಹೊಂದಿರುವ ಹೊಸ ನಿಯಮವನ್ನು ಭಾರತದಲ್ಲೂ ಅಕ್ಟೋಬರ್ ನಿಂದ ಅಳವಡಿಸಲಾಗುತ್ತಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ರೆನಾಲ್ಟ್ ಡಸ್ಟರ್ ಕಾರುಗಳಲ್ಲಿ ಗುಣಮಟ್ಟದ ಏರ್ ಬ್ಯಾಗ್ ಗಳಿಲ್ಲ ಅನ್ನೋದು ಪರೀಕ್ಷೆ ವೇಳೆ ದೃಢಪಟ್ಟಿದೆ. Global NCAP ಕ್ರ್ಯಾಶ್ ಟೆಸ್ಟ್ ವೇಳೆ ಡಸ್ಟರ್ ಕಾರಿನ ಚಾಲಕರ ಬದಿಯಲ್ಲಿರುವ ಏರ್ ಬ್ಯಾಗ್ ಗೆ ಕೇವಲ 3 ಸ್ಟಾರ್ ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...