alex Certify
ಕನ್ನಡ ದುನಿಯಾ       Mobile App
       

Kannada Duniya

ನೀರಿನಿಂದ ಚಾರ್ಜ್ ಆಗುತ್ತೇ ಸ್ಮಾರ್ಟ್ ಫೋನ್..!

YOU can now charge a smartphone will only running water!ಹಲವಾರು ಆಪ್ ಗಳ ಮೂಲಕ ಗ್ರಾಹಕರನ್ನು ಸೆಳೆಯುವ ಅಂಡ್ರಾಯ್ಡ್ ನ ಸ್ಮಾರ್ಟ್ ಫೋನ್ ಗಳು ಒಮ್ಮೆ ನೀರಿಗೆ ಬಿದ್ದರೆ ಹಾಳಾಗಿ ಬಿಡುತ್ತವೆ. ಸರಿಪಡಿಸಿದರೂ ಇದಕ್ಕೆ ಹೆಚ್ಚು ವೆಚ್ಚ ತಗುಲುತ್ತದೆ. ದುಡ್ಡು ಕೊಟ್ಟರೂ ಸರಿಪಡಿಸಲಾರದೆಯೂ ಇರಬಹುದು. ಇಂಥ ಮೊಬೈಲ್ ಗಳು ನೀರಿನಿಂದಲೇ ಚಾರ್ಜ್ ಆಗುವಂತಿದ್ದರೆ..?

ಹೌದು, ಥಾಮಸ್ ಕಿಮ್ ಎಂಬ ಒಬ್ಬ ಯು ಟ್ಯೂಬ್ ವೀಕ್ಷಕ, ಒಂದು ವಿಡಿಯೋ ಅಪ್ಲೋಡ್ ಮಾಡಿದ್ದಾನೆ. ಈ ವಿಡಿಯೋದಲ್ಲಿ ಅವನು ತನ್ನ ಐ ಫೋನ್ ಅನ್ನು ನೀರಿನಿಂದ ಚಾರ್ಜ್ ಮಾಡುತ್ತಿದ್ದಾನೆ.

ಹೀಗೆ ನೀರಿನಿಂದ ಮೊಬೈಲ್ ಚಾರ್ಜ್ ಆಗಲು ಹೈಡ್ರೋ ಇಲೆಕ್ಟ್ರಿಕ್ ಡ್ಯಾಮ್ ನಲ್ಲಿ ಬಳಸಲಾಗುವ ತಂತ್ರಜ್ಞಾನವನ್ನೇ ಬಳಸಲಾಗಿದೆ. ಈ ತಂತ್ರಜ್ಞಾನದಿಂದ ಅವನು ತನ್ನ ಮೊಬೈಲ್ ಅನ್ನು ಚಾರ್ಜ್ ಮಾಡುತ್ತಿರುವ ವಿಡಿಯೋ ಯು ಟ್ಯೂಬ್ ನಲ್ಲಿ ಹರಿದಾಡುತ್ತಿದ್ದು, ಅದೀಗ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...