alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ಲೈನ್ ನಲ್ಲಿ ಖರೀದಿ ಮಾಡಿ ದೀಪಾವಳಿ ಗಿಫ್ಟ್: 2 ಗಂಟೆಯಲ್ಲಾಗುತ್ತೆ ಡಿಲೆವರಿ

ದೀಪಾವಳಿ ಸಂದರ್ಭದಲ್ಲಿ ಪರಸ್ಪರ ಉಡುಗೊರೆ ನೀಡೋದು ಸಾಮಾನ್ಯ. ಗಿಫ್ಟ್ ಅಂಗಡಿಗಳಲ್ಲಿ ದೊಡ್ಡ ದೊಡ್ಡ ಕ್ಯೂ ಇರೋದು ಮಾಮೂಲಿ. ಇನ್ನೂ ದೀಪಾವಳಿಗೆ ಗಿಫ್ಟ್ ಖರೀದಿ ಮಾಡಿಲ್ಲ ಎನ್ನುವವರಿಗೆ ಇಲ್ಲೊಂದು ಖುಷಿ ಸುದ್ದಿಯಿದೆ. ಮನೆಯಲ್ಲೇ ಕುಳಿತು ಗಿಫ್ಟ್ ಸೆಲೆಕ್ಟ್ ಮಾಡಬಹುದು. ನೀವು ಖರೀದಿ ಮಾಡಿದ ಗಿಫ್ಟ್ 2 ಗಂಟೆಯಲ್ಲಿ ನಿಮ್ಮ ಮನೆಗೆ ಬರಲಿದೆ. ಅನೇಕ ವೆಬ್ಸೈಟ್ ಹಾಗೂ ಆ್ಯಪ್ ನಿಮಗೆ ಈ ಸೌಲಭ್ಯ ನೀಡ್ತಿದೆ.

Prime Now ಆ್ಯಪ್ ನಲ್ಲಿ ನೀವು ಮೊದಲ ಬಾರಿ ಗಿಫ್ಟ್ ಖರೀದಿ ಮಾಡಿದ್ರೆ ನಿಮಗೆ ಹೆಚ್ಚುವರಿ ಡಿಸ್ಕೌಂಟ್ ಕೂಡ ಸಿಗಲಿದೆ. 600 ರೂಪಾಯಿಗಿಂತ ಹೆಚ್ಚು ಬಿಲ್ ಮಾಡಿದ್ರೆ ನಿಮಗೆ 150 ರೂಪಾಯಿ ರಿಯಾಯಿತಿ ಸಿಗಲಿದೆ. ಫ್ರೈಂ ಸದಸ್ಯರಿಗೆ ವಿಶೇಷ ಗಿಫ್ಟ್ ಬೇರೆಯಿದೆ.

ಅಮೆಜಾನ್ ನ Prime Now ಆ್ಯಪ್ ನಲ್ಲಿ ಗಿಫ್ಟ್ ಆರ್ಡರ್ ಮಾಡಿದ್ರೆ ಎರಡು ಗಂಟೆಯಲ್ಲಿ ಉಡುಗೊರೆ ನಿಮ್ಮ ಮನೆ ಮುಂದೆ ಬರಲಿದೆ. ಇದಕ್ಕಾಗಿ 49 ರೂಪಾಯಿ ಹೆಚ್ಚುವರಿ ಹಣ ನೀಡಬೇಕು.

Swiggy ಮತ್ತು Zomatoದಲ್ಲೂ ಸಿಹಿಯನ್ನು ನೀವು ತರಿಸಿಕೊಳ್ಳಬಹುದು. ಗಿಫ್ಟ್ ಪ್ಯಾಕ್ ಮಾಡುವಂತೆ ವಿನಂತಿಸಿಕೊಂಡಲ್ಲಿ ಅದು ಕೂಡ ಈ ಆ್ಯಪ್ ನಲ್ಲಿ ಲಭ್ಯವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...