alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಪೆಟ್ರೋಲ್ ಪಂಪ್ ನಲ್ಲಿ ಸಿಗುತ್ತೆ ಈ ಉತ್ಪನ್ನ

ಪೆಟ್ರೋಲ್ ಪಂಪ್ ನಲ್ಲಿ ಏನು ಸಿಗುತ್ತೆ ಅಂತಾ ಕೇಳಿದ್ರೆ ಕಣ್ಮುಚ್ಚಿಕೊಂಡು ಪೆಟ್ರೋಲ್ ಅಂತಾ ನಾವು ಹೇಳ್ತೇವೆ. ಇನ್ಮುಂದೆ ಪೆಟ್ರೋಲ್ ಪಂಪ್ ನಲ್ಲಿ ಪೆಟ್ರೋಲ್ ಮಾತ್ರ ಸಿಗಲ್ಲ, ಹಾಲು, ಮೊಸರು ಸೇರಿದಂತೆ ಡೈರಿ ಉತ್ಪನ್ನಗಳು ಸಿಗಲಿವೆ.

ಯಸ್, ದೇಶದ ಅತಿ ದೊಡ್ಡ ಹಾಲು ಉತ್ಪಾದನಾ ಕಂಪನಿ ಅಮೂಲ್ ಪೆಟ್ರೋಲಿಯಂ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಪೆಟ್ರೋಲ್ ಪಂಪ್ ಗೆ ಹೋದವ್ರು ಅಲ್ಲಿಯೇ ಹಾಲು, ಮೊಸರು, ಚೀಸ್, ಐಸ್ಕ್ರೀಂ ಖರೀದಿ ಮಾಡಿ ನಿಮ್ಮ ಸಮಯವನ್ನು ಉಳಿಸಬಹುದು.

ಭಾರತ್ ಪೆಟ್ರೋಲ್, ಹಿಂದೂಸ್ತಾನ್ ಪೆಟ್ರೋಲ್ ಹಾಗೂ ಎಸ್ಸಾರ್ ಪೆಟ್ರೋಲ್ ಪಂಪ್ ನಲ್ಲಿ ಅಮೂಲ್ ತನ್ನ ಔಟ್ಲೆಟ್ ತೆರೆಯಲಿದೆ. ಅಮೂಲ್ ನ ಎಲ್ಲ ಉತ್ಪನ್ನಗಳು ನಿಮಗೆ ಒಂದೇ ಜಾಗದಲ್ಲಿ ಸಿಗಲಿದೆ. ಅಮೂಲ್ ಪೆಟ್ರೋಲಿಯಂ ಕಂಪನಿಗಳಿಗೆ ಬಾಡಿಗೆ ನೀಡಲಿದೆ. ಇದು ಅಮೂಲ್ ಹಾಗೂ ಪೆಟ್ರೋಲಿಯಂ ಕಂಪನಿ ಎರಡಕ್ಕೂ ಲಾಭ ತಂದುಕೊಡುವ ಯೋಜನೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...