alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಕೂಟರ್ ಪ್ರಿಯರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಯಮಹಾ ರೇ

ಸ್ಕೂಟರ್ ಪ್ರಿಯರನ್ನ ದಿನೇ ದಿನೇ ಸೂಜಿಗಲ್ಲಿನಂತೆ ಸೆಳೆಯುತ್ತಿರವ ಯಮಹಾ ರೇ ನ ಮತ್ತೊಂದು ಸ್ಪೋರ್ಟ್ಸ್ ಎಡಿಷನ್ ಸ್ಕೂಟರ್ ಲಾಂಚ್ ಆಗಿದೆ. ದೆಹಲಿಯಲ್ಲಿ ನಡೆದ ಆಟೋ ಎಕ್ಸ್ ಪೋ 2018 ರಲ್ಲಿ ಯಮಹಾ ರೇ ಝಡ್ ಆರ್ನ ಸ್ಪೋರ್ಟ್ಸ್ ಸ್ಕೂಟರ್ ಪ್ರದರ್ಶನಗೊಂಡಿದೆ.

ವಿಶಿಷ್ಟ ವಿನ್ಯಾಸದೊಂದಿಗೆ ರ್ಯಾಲಿ ರೆಡ್ ಮತ್ತು ರೇಸಿಂಗ್ ಬ್ಲೂ ಬಣ್ಣಗಳಲ್ಲಿ ಸ್ಟ್ರೀಟ್ ಎಡಿಷನ್ ಸ್ಕೂಟರ್ ಲಾಂಚ್ ಆಗಿದೆ. ದೆಹಲಿಯಲ್ಲಿ ಯಮಹಾ ರೇ ಸ್ಟ್ರೀಟ್ ಸ್ಕೂಟರ್ ನ ಎಕ್ಸ್ ಷೋ ರೂಮ್ ಬೆಲೆ 57,898 ರೂಪಾಯಿ. ಚಿತ್ತಾಕರ್ಷಕ ಗ್ರಾಫಿಕ್ಸ್, ಯಮಹಾದ ಎಂಟಿ 09 ಸ್ಪೋರ್ಟ್ ಬೈಕ್ ನ ಮಾದರಿಯಲ್ಲಿ ಸ್ಟ್ರೀಟ್ ರ್ಯಾಲಿ ಎಡಿಷನ್ಸ್ ಸ್ಕೂಟರ್ ಮಾರುಕಟ್ಟೆಗೆ ಬಂದಿದೆ.

ನೂತನ ಫ್ರಂಟ್ ಗಾರ್ಡ್, ರಿವ್ಯೂ ಮಿರರ್ ಮತ್ತು ಡಿಜಿಟಲ್ ಮೀಟರ್ ನೊಂದಿಗೆ ಲಾಂಚ್ ಅಗಿರುವ ಸ್ಕೂಟರ್, ಪವರ್ ಮತ್ತು ಸ್ಟೈಲ್ ನ್ನ ಬಯಸುವವರಿಗೆ ಹೇಳಿ ಮಾಡಿಸಿದಂತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...