alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಿನಲ್ಲಿ ಮಳಿಗೆ ತೆರೆದ Xiaomi

mi-home-store

ಈವರೆಗೆ Xiaomi ಉತ್ಪನ್ನಗಳನ್ನು ಖರೀದಿ ಮಾಡಲು ಗ್ರಾಹಕರು ಆನ್ಲೈನ್ ಸೇಲ್ ಗಾಗಿ ಕಾಯಬೇಕಿತ್ತು. ಆದ್ರೀಗ ಅದರ ಅವಶ್ಯಕತೆ ಇಲ್ಲ. ಕಂಪನಿ ತಮ್ಮ ಮೊದಲ ಆಪ್ಲೈನ್ ರಿಟೇಲ್ ಸ್ಟೋರ್ ಶುರುಮಾಡ್ತಾ ಇದೆ. Mi Home Store ಹೆಸರಿನ ಮಳಿಗೆ ಶುರುಮಾಡಲಿದೆ.

ಕಂಪನಿ ಬೆಂಗಳೂರಿನಲ್ಲಿ ತನ್ನ ಮೊದಲ ಮಳಿಗೆ ತೆರೆಯಲಿದೆ. ಮೇ.20ರಂದು ಮಳಿಗೆ ಕಾರ್ಯ ಶುರುಮಾಡಲಿದೆ. ಅಲ್ಲಿ ಕಂಪನಿಯ Redmi ಮತ್ತು ಮಿ ರೆಡ್, ಸ್ಮಾರ್ಟ್ಫೋನ್, Mi ಎಸಿ ಸೇರಿದಂತೆ ಕಂಪನಿಯ ಎಲ್ಲ ಉತ್ಪನ್ನ ಲಭ್ಯವಾಗಲಿವೆ. ಕಂಪನಿ ಎರಡು ವರ್ಷಗಳಲ್ಲಿ 100ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯುವ ಯೋಜನೆ ರೂಪಿಸಿಕೊಂಡಿದೆ.

ಶೀಘ್ರದಲ್ಲೇ ದೆಹಲಿ, ಮುಂಬೈ, ಹೈದ್ರಾಬಾದ್ ನಲ್ಲಿ ಮಳಿಗೆ ಓಪನ್ ಆಗಲಿದೆ. ಭಾರತದ ಮಾರುಕಟ್ಟೆಯಲ್ಲಿರದ ಕೆಲ ವಸ್ತುಗಳನ್ನೂ ಮಳಿಗೆಯಲ್ಲಿ ಪರಿಚಯಿಸುವುದಾಗಿ ಕಂಪನಿ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...