alex Certify
ಕನ್ನಡ ದುನಿಯಾ       Mobile App
       

Kannada Duniya

Xioami ಸೇಲ್ ನಲ್ಲಿ ಪ್ರಸಿದ್ಧ ಮೊಬೈಲ್ ಮೇಲೆ 3000 ರೂ. ರಿಯಾಯಿತಿ

Xioami ಜನವರಿ 13ರಿಂದ Mi ಹೋಮ್ ಹೊಸ ವರ್ಷದ ಬೊನಾನ್ಜ ಮಾರಾಟ ಶುರು ಮಾಡಿದೆ. ಈ ಸೇಲ್ ಕೇವಲ ಆಫ್ಲೈನ್ ನಲ್ಲಿ ಮಾತ್ರ ಲಭ್ಯವಾಗಲಿದೆ. ಈ ಸೇಲ್ ನಲ್ಲಿ ಕಂಪನಿ 3000 ರೂಪಾಯಿ ರಿಯಾಯಿತಿ ನೀಡುತ್ತಿದೆ. ಎಸ್ ಸಿರೀಸ್ ನಲ್ಲಿ ಮೇಲೆ 500 ರೂಪಾಯಿ ರಿಯಾಯಿತಿ ಸಿಗ್ತಿದೆ. ಆಸಕ್ತ ಗ್ರಾಹಕರು Mi ಹೋಮ್ ಮಳಿಗೆಗೆ ಹೋಗಿ ಮೊಬೈಲ್ ಖರೀದಿ ಮಾಡಬಹುದಾಗಿದೆ.

ಈ ಸೇಲ್ 6 ನಗರಗಳಲ್ಲಿ 17 Mi ಹೋಮ್ ನಲ್ಲಿ ಜನವರಿ 13ರಿಂದ ಜನವರಿ 21ರವರೆಗೆ ನಡೆಯಲಿದೆ. ಈ ಮಾರಾಟದಲ್ಲಿ Xioamiನ ಪ್ರಸಿದ್ಧ ಮೊಬೈಲ್ ಗಳಾದ Xiaomi Mi Mix 2, Redmi Note 4 ಮತ್ತು Mi A1 ಮೇಲೆ ರಿಯಾಯಿತಿ ಸಿಗ್ತಿದೆ. Mi Mix 2 ಮೊಬೈಲ್ ಮೇಲೆ 3 ಸಾವಿರ ರೂಪಾಯಿ ರಿಯಾಯಿತಿ ಸಿಗ್ತಿದ್ದು, 35,999 ರೂಪಾಯಿ ಬದಲು 32,999 ರೂಪಾಯಿಗೆ ಸಿಗ್ತಿದೆ.

ಅದೇ Mi A1 ಮೊಬೈಲ್ ಗೆ ಸಾವಿರ ರೂಪಾಯಿ ರಿಯಾಯಿತಿ ಸಿಗ್ತಿದೆ. 13,999 ರೂಪಾಯಿ ಬದಲು ಈ ಮೊಬೈಲ್ 12,999 ರೂಪಾಯಿಗೆ ಸಿಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...