alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲೂ ಲಭ್ಯ ವಿಶ್ವದ ಅತಿ ಚಿಕ್ಕ ಮೊಬೈಲ್

gsm

ವಿಶ್ವದ ಅತಿ ಚಿಕ್ಕ ಜಿಎಸ್ಎಂ ನ್ಯಾನೋ ಫೋನ್ ಭಾರತದಲ್ಲೂ ಬಿಡುಗಡೆಯಾಗಿದೆ. ರಷ್ಯಾದ ಎಲರಿ ಎಂಬ ಕಂಪನಿ ನ್ಯಾನೋ ಫೋನ್ ಸಿ ಹೆಸರಿನ ಮೊಬೈಲ್ ತಯಾರಿಸಿದೆ. ಈ ಮೊಬೈಲ್ ಗಾತ್ರ ಒಂದು ಕ್ರೆಡಿಟ್ ಕಾರ್ಡ್ ನಷ್ಟಿದೆ. ಇ-ಕಾಮರ್ಸ್ ವೆಬ್ ಸೈಟ್ Yerha.com ಮೂಲಕ ಇದನ್ನು ಲಾಂಚ್ ಮಾಡಲಾಗಿದೆ.

ಈ ಪುಟಾಣಿ ಫೋನ್ ಸಖತ್ ಸ್ಟೈಲಿಶ್ ಆಗಿದೆ. ಇದೊಂದು ಆ್ಯಂಟಿ-ಸ್ಮಾರ್ಟ್ ಫೋನ್. ಸ್ಮಾರ್ಟ್ ಫೋನ್ ಫೀಚರ್ ಗಳಿದ್ರೂ ಬಳಕೆದಾರರಿಗೆ ಆರೋಗ್ಯಕರ ಮತ್ತು ಚಟುವಟಿಕೆಯುಳ್ಳ ಜೀವನ ಶೈಲಿಗೆ ಸಹಕರಿಸುತ್ತದೆ. ಭಾರತದಲ್ಲಿ ಈ ಮೊಬೈಲ್ ಬೆಲೆ 3,490 ರೂಪಾಯಿ.

ಬ್ಲಾಕ್, ರೋಸ್, ಗೋಲ್ಡ್ ಮತ್ತು ಸಿಲ್ವರ್ ಬಣ್ಣಗಳಲ್ಲಿ ಈ ಮೊಬೈಲ್ ಲಭ್ಯವಿದೆ. ತೂಕ ಕೇವಲ 30 ಗ್ರಾಂ, 1 ಇಂಚಿನ ಡಿಸ್ ಪ್ಲೇ ಹೊಂದಿದೆ. ಡ್ಯೂಯಲ್ ಸಿಮ್, 32 ಎಂಬಿ RAM, 32 ಜಿಬಿ ಎಕ್ಸ್ ಪಾಂಡೇಬಲ್ ಮೆಮೊರಿ, 280 ಎಂಎಎಚ್ ಬ್ಯಾಟರಿ, ಎಂಪಿ3 ಪ್ಲೇಯರ್, ಎಫ್ ಎಂ ರೇಡಿಯೋ, ವಾಯ್ಸ್ ರೆಕಾರ್ಡಿಂಗ್ ಸೇರಿದಂತೆ ಹಲವು ಫೀಚರ್ ಗಳು ಈ ಮೊಬೈಲ್ ನಲ್ಲಿವೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...