alex Certify
ಕನ್ನಡ ದುನಿಯಾ       Mobile App
       

Kannada Duniya

ವಿಪ್ರೋ ಸಿಇಒ ವೇತನದಲ್ಲಿ ಭಾರಿ ಏರಿಕೆ

ವಿಪ್ರೊ ಟೆಕ್ನಾಲಜೀಸ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಬಿದಾಲಿ ಜೆಡ್ ನೀಮೂಚವಾಲಾ ಅವರ ವೇತನದಲ್ಲಿ ಶೇಕಡ 34 ರಷ್ಟು ಹೆಚ್ಚಳವಾಗಿದ್ದು, 2017-18 ನೇ ಹಣಕಾಸು ವರ್ಷದಲ್ಲಿ ಒಟ್ಟು 18.23 ಕೋಟಿ ರೂ.ಗಳನ್ನು ಪಡೆಯಲಿದ್ದಾರೆ.

ಈ ಪೈಕಿ 6.29 ಕೋಟಿ ರೂ. ಮೂಲ ವೇತನವಾಗಿದ್ದು 1.70 ಕೋಟಿ ರೂ. ಉತ್ತೇಜನ ವೇತನ ಮತ್ತು ಇತರೆ ಭತ್ಯೆಗಳ ರೂಪದಲ್ಲಿ 10.2 ಕೋಟಿ ರೂ. ಸೇರಿದಂತೆ ಒಟ್ಟಾರೆ 18.23 ಕೋಟಿ ರೂ. ಸಿಗಲಿದೆ.

ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ಅಜೀಂ ಪ್ರೇಮ್ ಜಿ ಅವರ ವೇತನದಲ್ಲೂ ಶೇಕಡಾ 10.13 ರಷ್ಟು ಹೆಚ್ಚಳವಾಗಿದ್ದು, 18 ನೇ ಸಾಲಿನಲ್ಲಿ ಒಟ್ಟು 87 ಲಕ್ಷ ರೂ. ಏರಿಕೆಯಾಗಿದೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...