alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳಿಗೊಂದು ‘ಸಿಹಿ ಸುದ್ದಿ’…!

ವಾಟ್ಸಾಪ್ ಗ್ರೂಪ್ ಅಡ್ಮಿನ್ ಗೆ ಹೊಸ ಅಧಿಕಾರ ಸಿಗುತ್ತಿದೆ. ಅಡ್ಮಿನ್ ಆದವರು ಚಾಟ್ ಫೀಚರ್ ಗಳನ್ನು ಡಿಸೇಬಲ್ ಮಾಡಬಹುದು. ಗ್ರೂಪ್ ಸದಸ್ಯರು ಮೆಸೇಜ್, ಫೋಟೋ, ಲೊಕೇಶನ್ ಗಳನ್ನು ಕಳಿಸದಂತೆ ನಿರ್ಬಂಧಿಸಬಹುದು. ಆಗ ಅಡ್ಮಿನ್ ಮಾತ್ರ ಮೆಸೇಜ್ ಕಳಿಸಬಹುದು, ಇತರ ಸದಸ್ಯರು ಅದನ್ನು ಓದಬಹುದಷ್ಟೆ. ರಿಪ್ಲೈ ಮಾಡಲು ಸಾಧ್ಯವಾಗುವುದಿಲ್ಲ.

ಸದ್ಯ ಆಂಡ್ರಾಯ್ಡ್ ಮತ್ತು iOSಬೇಟಾ ವರ್ಶನ್ ನಲ್ಲಿ ಈ ಫೀಚರ್ ಲಭ್ಯವಿದೆ. ಪ್ರತಿ 72 ಗಂಟೆಗಳಲ್ಲಿ ಒಮ್ಮೆ ಮಾತ್ರ ಈ ರೀತಿ ನಿರ್ಬಂಧ ಹೇರಲು ಸಾಧ್ಯವಿದೆ. ನಿರ್ಬಂಧ ಹೇರಿದ ಬಳಿಕ ಸದಸ್ಯರು ಅಡ್ಮಿನ್ ಗೆ ಮೆಸೇಜ್ ಕಳಿಸಬಹುದು.

ಅವರು ಅಪ್ರೂವಲ್ ನೀಡಿದ ಬಳಿಕ ಗ್ರೂಪ್ ಗೆ ಮೆಸೇಜ್ ಕಳಿಸಲು ಸಾಧ್ಯವಾಗುತ್ತದೆ. ವಾಟ್ಸಾಪ್ ಮೂಲಕವೇ ಯುಟ್ಯೂಬ್ ವೀಕ್ಷಿಸಲು ಕೂಡ ಹೊಸ ಫೀಚರ್ ಅಳವಡಿಸಲಾಗಿದೆ. ಚಾಟ್ ನಡುವೆಯೇ ಸ್ವಾಪ್ ಮಾಡುತ್ತ ವಿಡಿಯೋ ನೋಡಲು ಅವಕಾಶವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...