alex Certify
ಕನ್ನಡ ದುನಿಯಾ       Mobile App
       

Kannada Duniya

ಗೂಗಲ್ ಡ್ರೈವ್ ನಲ್ಲಿ ವಾಟ್ಸಾಪ್ ಸುರಕ್ಷಿತವಲ್ಲ…!

ವಾಟ್ಸಾಪ್ ಬಳಕೆದಾರರಿಗೆ ಎಚ್ಚರಿಕೆ ಸಂದೇಶವೊಂದನ್ನು ರವಾನೆ ಮಾಡಿದೆ. ಬಳಕೆದಾರರು ವಾಟ್ಸಾಪ್  ಸಂದೇಶಗಳನ್ನು ಬ್ಯಾಕ್ಅಪ್ ಗಾಗಿ ಗೂಗಲ್ ಡ್ರೈವ್ ನಲ್ಲಿಟ್ಟುಕೊಂಡಿದ್ದರೆ ಅದು ಸುರಕ್ಷಿತವಲ್ಲವೆಂದು ವಾಟ್ಸಾಪ್ ಹೇಳಿದೆ. ಸಂದೇಶಗಳು ಗುಪ್ತವಾಗಿರುವುದಿಲ್ಲ. ಭದ್ರತಾ ಏಜೆನ್ಸಿಗಳು ಕೇಳಿದ್ರೆ ಗೂಗಲ್ ಈ ಮಾಹಿತಿಯನ್ನು ಅವ್ರಿಗೆ ನೀಡುವ ಸಾಧ್ಯತೆಗಳಿವೆ ಎಂದು ವಾಟ್ಸಾಪ್ ಹೇಳಿದೆ.

ಗೂಗಲ್ ಡ್ರೈವ್ ನಲ್ಲಿ ಸಂದೇಶ ಹಾಗೂ ಫೋಟೋಗಳನ್ನು ಬ್ಯಾಕ್ ಅಪ್ ಇಟ್ಟುಕೊಂಡಿರುವ ಗ್ರಾಹಕರ ಸಂದೇಶವನ್ನು ಗೂಗಲ್ ಓದಬಲ್ಲದು. ವಾಟ್ಸಾಪ್ ತನ್ನ ವೆಬ್ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ವಾಟ್ಸಾಪ್ ನಲ್ಲಿ ಸಂದೇಶ ಹಾಗೂ ಮಾಹಿತಿಗಳು ಗುಪ್ತವಾಗಿರುತ್ತವೆ. ಆದ್ರೆ ಅದನ್ನು ಗೂಗಲ್ ಡ್ರೈವ್ ನಲ್ಲಿ ಬ್ಯಾಕ್ ಅಪ್ ಇಟ್ಟುಕೊಂಡಿದ್ದರೆ ಅದಕ್ಕೆ ಸುರಕ್ಷತೆ ನೀಡಲು ಸಾಧ್ಯವಿಲ್ಲ. ವಾಟ್ಸಾಪ್ ಗೌಪ್ಯತೆ ಗೂಗಲ್ ಡ್ರೈವ್ ನಲ್ಲಿರುವುದಿಲ್ಲವೆಂದು ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...