alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸ್ ಅಪ್ ನಲ್ಲಿ ನೋಡಬಹುದು ಯೂಟ್ಯೂಬ್ ವಿಡಿಯೋ

fb-post

ತ್ವರಿತ ಸಂದೇಶ ರವಾನೆ ಮಾಡುವ ಅಪ್ಲಿಕೇಶನ್ ವಾಟ್ಸ್ ಅಪ್ ಬಳಕೆದಾರರಿಗೊಂದು ಖುಷಿ ಸುದ್ದಿ. ಸದ್ಯವಷ್ಟೆ ವಾಟ್ಸ್ ಅಪ್ ಬಳಕೆದಾರರಿಗೆ ಫೈಲ್ ಕಳುಹಿಸುವ ಅವಕಾಶ ನೀಡಿದೆ. ಈಗ ಯುಟ್ಯೂಬ್ ವಿಡಿಯೋ ನೋಡುವ ಅವಕಾಶ ನೀಡಲು ಮುಂದಾಗಿದೆ.

ಈ ಹಿಂದೆ ವಾಟ್ಸ್ ಅಪ್ ಬಳಕೆದಾರರು ಯೂಟ್ಯೂಬ್ ಲಿಂಕ್ ಕಳುಹಿಸಬೇಕಾಗಿತ್ತು. ಅದ್ರ ಮೇಲೆ ಕ್ಲಿಕ್ ಮಾಡಿ ಯೂಟ್ಯೂಬ್ ಗೆ ಹೋಗಿ ವಿಡಿಯೋ ನೋಡಬೇಕಿತ್ತು. ಆದ್ರೀಗ ನೇರವಾಗಿ ವಿಡಿಯೋ ವೀಕ್ಷಣೆ ಮಾಡಬಹುದಾಗಿದೆ. ಅಂದ್ರೆ ಬಳಕೆದಾರರು ಕಳುಹಿಸಿದ ಲಿಂಕ್ ವಿಡಿಯೋ ರೂಪದಲ್ಲಿಯೇ ನಿಮ್ಮ ವಾಟ್ಸ್ ಅಪ್ ಗೆ ಬರುತ್ತದೆ.

WABetaInfio ವರದಿ ಪ್ರಕಾರ ಈ ವಿಡಿಯೋವನ್ನು ದೊಡ್ಡ  ಹಾಗೂ ಸಣ್ಣ ಮಾಡುವ ಸೌಲಭ್ಯವನ್ನೂ ನೀಡಲಾಗಿದೆ. ವರದಿ ಪ್ರಕಾರ ಐಫೋನ್ ಬಳಕೆದಾರರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಇದ್ರ ಪರೀಕ್ಷೆ ಇನ್ನೂ ನಡೆಯುತ್ತಿದ್ದು, ಈಗ್ಲೇ ನಿಮಗೆ ಸಿಗೋದಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...