alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಗೂ ಬಂತು ಗ್ರೂಪ್ ವಿಡಿಯೋ ಕಾಲಿಂಗ್ ಫೀಚರ್

ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಒಂದಿಲ್ಲೊಂದು ಹೊಸ ಫೀಚರ್ ಪರಿಚಯಿಸುತ್ತಲೇ ಇರುತ್ತದೆ. ವರ್ಷದ ಹಿಂದಷ್ಟೆ ವಾಟ್ಸಾಪ್ ನಲ್ಲಿ ವಾಯ್ಸ್ ಕಾಲಿಂಗ್ ಹಾಗೂ ವಿಡಿಯೋ ಕಾಲಿಂಗ್ ಆಪ್ಷನ್ ಬಂದಿತ್ತು.

ಇದೀಗ ಆಂಡ್ರಾಯ್ಡ್ ಬಳಕೆದಾರರಿಗೆ ವಾಟ್ಸಾಪ್ ಗ್ರೂಪ್ ವಿಡಿಯೋ ಕಾಲಿಂಗ್ ಫೀಚರ್ ಕೂಡ ಲಭ್ಯವಿದೆ. ಆಂಡ್ರಾಯ್ಡ್ 2.17.443 ವರ್ಶನ್ ನಲ್ಲಿ ಈ ಫೀಚರ್ ಅನ್ನು ಬಿಡುಗಡೆ ಮಾಡಲಾಗಿದೆ. ಆದ್ರೆ ಅಧಿಕೃತವಾಗಿ ಗ್ರೂಪ್ ವಿಡಿಯೋ ಕಾಲಿಂಗ್ ಅನ್ನು ವಾಟ್ಸಾಪ್ ಪರಿಚಯಿಸಿಲ್ಲ.

ಹಾಗಾಗಿ ಸದ್ಯಕ್ಕೆ ಡೇಟಾ ಬಳಕೆದಾರರಿಗೆ ಮಾತ್ರ ಈ ಫೀಚರ್ ದೊರೆಯುತ್ತಿದೆ. ಇದರಲ್ಲಿ ಗ್ರೂಪ್ ಕಾಲ್ ನಲ್ಲಿ ಭಾಗವಹಿಸುವವರನ್ನು ನೀವು ಆ್ಯಡ್ ಮಾಡಬಹುದು. ಒಮ್ಮೆಲೆ ಐವರು ಗ್ರೂಪ್ ವಿಡಿಯೋ ಕಾಲಿಂಗ್ ನಲ್ಲಿ ಸಂಭಾಷಣೆ ನಡೆಸಲು ಅವಕಾಶವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...