alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸ್ ಅಪ್ ಬಳಕೆದಾರರಿಗೊಂದು ಖುಷಿ ಸುದ್ದಿ

whatsapp-1

ವಾಟ್ಸ್ ಅಪ್, ಬ್ಲಾಕ್ ಬೆರ್ರಿ ಹಾಗೂ ನೋಕಿಯಾ ಎಸ್40 ಬಳಕೆದಾರರಿಗೊಂದು ಖುಷಿ ಸುದ್ದಿ ನೀಡಿದೆ. ಜೂನ್ 30ರ ನಂತ್ರ ಈ ಫೋನ್ ನಲ್ಲಿ ವಾಟ್ಸ್ ಅಪ್ ಬರೋದಿಲ್ಲ ಎಂಬ ಸುದ್ದಿ ಹೊರಬಿದ್ದಿತ್ತು. ಇದು ಬ್ಲಾಕ್ ಬೆರ್ರಿ ಹಾಗೂ ನೋಕಿಯಾ ಎಸ್ 40 ಬಳಕೆದಾರರ ತಲೆ ಬಿಸಿಗೆ ಕಾರಣವಾಗಿತ್ತು. ಆದ್ರೆ ಕಂಪನಿ ಈ ಫೋನ್ ಗಳಿಗೆ ರಿಯಾಯಿತಿ ನೀಡಿದೆ. 2018 ರವರೆಗೆ ಈ ಫೋನ್ ಗಳಲ್ಲಿ ವಾಟ್ಸ್ ಅಪ್ ಬಳಸಬಹುದಾಗಿದೆ.

ಬ್ಲಾಕ್ ಬೆರ್ರಿ ಆಪರೇಟಿಂಗ್ ಸಿಸ್ಟಂ, ಬ್ಲಾಕ್ ಬೆರ್ರಿ 10, ನೋಕಿಯಾ ಎಸ್ 40 ಹಾಗೂ ನೋಕಿಯಾ ಎಸ್ 60 ಫೋನ್ ಗಳಲ್ಲಿ ವಾಟ್ಸ್ ಅಪ್ ವರ್ಕ್ ಆಗೋದಿಲ್ಲ ಎಂದು ಕಂಪನಿ ಘೋಷಣೆ ಮಾಡಿತ್ತು. ಆದ್ರೀಗ ತನ್ನ ಅವಧಿ ವಿಸ್ತರಿಸಿದೆ.

ವಾಟ್ಸ್ ಅಪ್ ಕಂಪನಿಯಿಂದ ಬ್ಲಾಕ್ ಬೆರ್ರಿ 10 ಹಾಗೂ ಬ್ಲಾಕ್ ಬೆರ್ರಿ ಆಪರೇಟಿಗ್ ಸಿಸ್ಟಂ 7 ಪ್ಲಸ್ ಫೋನ್ ಗೆ ಸೋಮವಾರ ವಾಟ್ಸ್ ಅಪ್ ಅಪ್ಡೇಟ್ ಬಂದಿದೆ. ಇದ್ರಲ್ಲಿ ಡಿಸೆಂಬರ್ 31ರವರೆಗೆ ಈ ಫೋನ್ ಗಳಿಗೆ ವಾಟ್ಸ್ ಅಪ್ ಸಪೋರ್ಟ್ ಮಾಡಲಿದೆ ಎಂಬ ಮಾಹಿತಿ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...