alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸ್ ಅಪ್ ಗೂ ಬಂತು ಡಿಜಿಟಲ್ ಪೇಮೆಂಟ್ ಫೀಚರ್

ವಾಟ್ಸ್ ಅಪ್ ಭಾರತೀಯರು ಅನೇಕ ದಿನಗಳಿಂದ ಕಾಯ್ತಿದ್ದ ಡಿಜಿಟಲ್ ಪೇಮೆಂಟನ್ನು ಲೈವ್ ಮಾಡಿದೆ.ಇದನ್ನು ಬಳಸಲು ಬಳಕೆದಾರರು ವಾಟ್ಸ್ ಅಪ್ ಅಪ್ಡೇಟ್ ಮಾಡಬೇಕಾಗುತ್ತದೆ. ಇದು ಬೀಟಾ ವರ್ಜನ್ ಬಳಕೆದಾರರಿಗೆ ಸಿಗಲಿದೆ. ಇದನ್ನು ಬಳಸಿ ಗ್ರಾಹಕರು ಆನ್ಲೈನ್ ಪೇಮೆಂಟ್ ಮಾಡಬಹುದಾಗಿದೆ.

ವಾಟ್ಸ್ ಅಪ್ ಪೇಮೆಂಟ್ ಫೀಚರ್ ಲಾಭವನ್ನು 200 ಮಿಲಿಯನ್ ಅಂದ್ರೆ ಸುಮಾರು 20 ಕೋಟಿ ಬಳಕೆದಾರರು ಪಡೆಯಲಿದ್ದಾರೆ. ವಿಶ್ವದಾದ್ಯಂತ 150 ಕೋಟಿ ವಾಟ್ಸ್ ಅಪ್ ಬಳಕೆದಾರರಿದ್ದು ಅದ್ರಲ್ಲಿ 20 ಕೋಟಿ ಭಾರತದಲ್ಲಿದ್ದಾರೆ. ಶೀಘ್ರದಲ್ಲಿಯೇ ವಾಟ್ಸ್ ಅಪ್ ತನ್ನೆಲ್ಲ ಬಳಕೆದಾರರಿಗೆ ಡಿಜಿಟಲ್ ಪೇಮೆಂಟ್ ಲೈವ್ ಮಾಡಲಿದೆ.

ಐಒಎಸ್ ಬಳಕೆದಾರರಿಗೆ 2.18.21 ಹಾಗೂ ಆಂಡ್ರಾಯ್ಡ್ ಬಳಕೆದಾರರಿಗೆ 2.18.41 ನಲ್ಲಿ ಸಿಗಲಿದೆ.ಮೊದಲು ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ವಾಟ್ಸ್ ಅಪ್ ಅಪ್ಡೇಟ್ ಮಾಡಿದ ನಂತ್ರ ವಾಟ್ಸ್ ಅಪ್ ಸೆಟ್ಟಿಂಗ್ ನಲ್ಲಿ ಪೇಮೆಂಟ್ ಬಾರ್ ಸಿಗಲಿದೆ. ಅಲ್ಲಿ ಕ್ಲಿಕ್ ಮಾಡಿ ಮಾಹಿತಿ ತುಂಬಿ ನೀವು ಡಿಜಿಟಲ್ ಪೇಮೆಂಟ್ ಲೈವ್ ಮಾಡಿಕೊಳ್ಳಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...