alex Certify
ಕನ್ನಡ ದುನಿಯಾ       Mobile App
       

Kannada Duniya

ಆಂಡ್ರಾಯ್ಡ್ ಬಳಕೆದಾರರಿಗೆ ಬಂತು ವಾಟ್ಸ್ ಅಪ್ ನ ಹೊಸ ಐಕಾನ್

ವಾಟ್ಸ್ ಅಪ್ ತನ್ನ ಹೊಸ ಆವೃತ್ತಿಯಲ್ಲಿ ಹೊಸ ಬದಲಾವಣೆ ಮಾಡಿದೆ. ಇದು ಹೊಸ ಬೀಟಾ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಗಳಿಗೆ ಮಾತ್ರ ಲಭ್ಯವಾಗಲಿದೆ. ಇತ್ತೀಚಿಗೆ ಬಿಡುಗಡೆಯಾದ ವಾಟ್ಸ್ ಅಪ್ ಅಪ್ಡೇಟ್ ನಲ್ಲಿ ಕೂಡ ಈ ವೈಶಿಷ್ಟ್ಯವನ್ನು ನೋಡಬಹುದಾಗಿದೆ.

ಈ ಹೊಸ ಬೀಟಾ ಅಪ್ಡೇಟ್ ನಲ್ಲಿ ಐದು ಭಿನ್ನ ಭಿನ್ನ ಐಕಾನ್ ಗಳನ್ನು ನೀಡಲಾಗಿದೆ. ಈ ಎಲ್ಲ ಐಕಾನ್ ಗಳು ಬೇರೆ ಬೇರೆ ಆಕಾರ ಹೊಂದಿವೆ. ವೃತ್ತಾಕಾರ, ಚೌಕ, ಚೌಕವೃತ್ತ, ಟಿಯರ್ಡ್ರಾಪ್ ಮತ್ತು ವೃತ್ತಾಕಾರದ ಐಕಾನ್ ಇದೆ. ವಾಟ್ಸ್ ಅಪ್ ನಲ್ಲಿ ಯಾವುದೇ ಬದಲಾವಣೆಯಿಲ್ಲ. ಕೇವಲ ಆಕಾರದಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಇದು ಬೀಟಾ ಆವೃತ್ತಿಯಲ್ಲಿ ಲಭ್ಯವಿರುವುದ್ರಿಂದ ವಾಟ್ಸ್ ಅಪ್ ಬೀಟಾ ಟೆಸ್ಟರ್ ನಲ್ಲಿ ನೋಂದಾವಣೆ ಮಾಡಬೇಕಾಗುತ್ತದೆ. ಎಪಿಕೆ ಮೀರರ್ ವೆಬ್ಸೈಟ್ ನಲ್ಲಿ ಕೂಡ ಗ್ರಾಹಕರು ಹೊಸ ಆವೃತ್ತಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...