alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರಿಗೆ ಹೊಸ ಬಂಪರ್ ಆಫರ್ ನೀಡಿದ ವೊಡಾಫೋನ್

voafone-logo

ವೊಡಾಫೋನ್ ಇಂಡಿಯಾ ತನ್ನ ಗ್ರಾಹಕರಿಗಾಗಿ ಹೊಸ ಯೋಜನೆಯೊಂದನ್ನು ಶುರು ಮಾಡಿದೆ. ವೊಡಾಫೋನ್ ಸೂಪರ್ ನೈಟ್ 29 ಯೋಜನೆಯಡಿ ಗ್ರಾಹಕರು 29 ರೂಪಾಯಿಗೆ ರಾತ್ರಿ 5 ಗಂಟೆಗಳ ಕಾಲ ಅನಿಯಮಿತ ಡೇಟಾ ಪಡೆಯಲಿದ್ದಾರೆ. ಅಂದ್ರೆ ಪ್ರತಿ ಒಂದು ಗಂಟೆಗೆ 6 ರೂಪಾಯಿಗಿಂತಲೂ ಕಡಿಮೆ ಬೆಲೆಗೆ ಡೇಟಾ ಲಭ್ಯವಾಗಲಿದೆ.

ಕಂಪನಿಯ ಈ ಯೋಜನೆ ಲಾಭವನ್ನು ಗ್ರಾಹಕರು ರಾತ್ರಿ 1 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಪಡೆಯಲಿದ್ದಾರೆ. ವೊಡಾಫೋನ್ ಸೂಪರ್ ನೈಟ್ 29 ಪ್ಯಾಕ್ ಕೇವಲ ರಾತ್ರಿ 1 ಗಂಟೆ ನಂತ್ರ ಲಭ್ಯವಾಗಲಿದ್ದು, 3ಜಿ ಹಾಗೂ 4ಜಿ ಗ್ರಾಹಕರು ಇದ್ರ ಲಾಭ ಪಡೆಯಲಿದ್ದಾರೆ. ಈ ಸೂಪರ್ ನೈಟ್ ಪ್ಯಾಕನ್ನು ಡಿಜಿಟಲ್ ಚಾನೆಲ್, *444*4# USD ಕೋಡ್ ಮೂಲಕ ಖರೀದಿ ಮಾಡಬಹುದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...