alex Certify
ಕನ್ನಡ ದುನಿಯಾ       Mobile App
       

Kannada Duniya

47 ರೂ.ಗೆ ಈ ಕಂಪನಿ ನೀಡ್ತಿದೆ ಕರೆ, ಡೇಟಾ, ಎಸ್ಎಂಎಸ್

ವೋಡಾಫೋನ್ 47 ರೂಪಾಯಿಯ ಹೊಸ ಪ್ರೀಪೇಯ್ಡ್ ಪ್ಲಾನ್ ಪರಿಚಯಿಸಿದೆ. ಗ್ರಾಹಕರಿಗೆ ಈ ಪ್ಲಾನ್ ನಲ್ಲಿ 7500 ಸೆಕೆಂಡ್ ಸ್ಥಳಿಯ ಹಾಗೂ ಎಸ್ಟಿಡಿ ಧ್ವನಿ ಕರೆ, 50 ಸ್ಥಳೀಯ ಹಾಗೂ ನ್ಯಾಷನಲ್ ಎಸ್ ಎಂ ಎಸ್ ಹಾಗೂ 500 ಎಂಬಿ 3ಜಿ/4ಜಿ ಡೇಟಾ ಸಿಗಲಿದೆ.

ವೋಡಾಫೋನ್ 47 ರೂಪಾಯಿ ಪ್ಲಾನ್ 28 ದಿನಗಳವರೆಗೆ ಸಿಂಧುತ್ವ ಹೊಂದಿರಲಿದೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ 48 ರೂಪಾಯಿಗೆ ಈ ಪ್ಲಾನ್ ಲಭ್ಯವಿದೆ. ಬಿಹಾರ್ ಹಾಗೂ ಜಾರ್ಖಂಡ್ ನಲ್ಲಿ 47 ರೂಪಾಯಿಗೆ 1ಜಿಬಿ 3ಜಿ/4ಜಿ ಡೇಟಾ ನೀಡ್ತಿದೆ.

ಈ ಪ್ಲಾನ್ ವಿಶೇಷವೆಂದ್ರೆ ಇದ್ರ ಸಿಂಧುತ್ವ. ಈ ಪ್ಲಾನ್ 28 ದಿನಗಳವರೆಗೆ ಸಿಂಧುತ್ವ ಹೊಂದಿದೆ. ಸಾಮಾನ್ಯವಾಗಿ 50 ರೂಪಾಯಿ ಒಳಗಿನ ಪ್ಲಾನ್ ಗಳು 28 ದಿನಗಳವರೆಗೆ ಸಿಂಧುತ್ವ ಹೊಂದಿರುವುದಿಲ್ಲ. ಜಿಯೋಗೆ ಟಕ್ಕರ್ ನೀಡಲು ಈ ಪ್ಲಾನ್ ಶುರು ಮಾಡಲಾಗಿದೆ.

ಜಿಯೋ 49 ರೂಪಾಯಿ ಪ್ಲಾನ್ ನಲ್ಲಿ 1 ಜಿಬಿ 4 ಜಿ ಡೇಟಾ ಸಿಗ್ತಿದೆ. 28 ದಿನಗಳ ಸಿಂಧುತ್ವ ಹೊಂದಿರುವ ಪ್ಲಾನ್ 50 ಎಸ್ ಎಂ ಎಸ್ ನೀಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...