alex Certify
ಕನ್ನಡ ದುನಿಯಾ       Mobile App
       

Kannada Duniya

ವೊಡಾಫೋನ್ ಗ್ರಾಹಕರಿಗೆ ಗುಡ್ ನ್ಯೂಸ್

ನವದೆಹಲಿ: ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ವೊಡಾಫೋನ್ 349 ರೂ.ಗೆ 2 ಜಿ.ಬಿ. ಡೇಟಾ ಪ್ಲಾನ್ ಪರಿಚಯಿಸಿದೆ. ಈ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳು ಭಾರತೀಯ ದೂರಸಂಪರ್ಕ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ನೀಡಲಿದೆ.

ಭಾರತದಲ್ಲಿ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ ಗಳು ದಿನಕ್ಕೆ 1 ಜಿ.ಬಿ. 4ಜಿ/3ಜಿ ಡೇಟಾ ನೀಡ್ತಿವೆ. ವೊಡಾಫೋನ್ 349 ರೂ. ಪ್ಲಾನ್ ನಲ್ಲಿ ಪ್ರತಿದಿನ 2 ಜಿ.ಬಿ. ಡೇಟಾ ನೀಡಲಿದೆ. ಇದರಲ್ಲಿ 458 ರೂ., 509 ರೂ. ರೀಚಾರ್ಜ್ ಪ್ಯಾಕ್ ಗಳನ್ನು ಪರಿಚಯಿಸಲಾಗಿದೆ.

ಈ ಪ್ಲಾನ್ ನಡಿ ಡೇಟಾ ಜೊತೆಗೆ ಅನಿಯಮಿತ ಸ್ಥಳೀಯ ಮತ್ತು ಎಸ್.ಟಿ.ಡಿ. ಕರೆ ಸೌಲಭ್ಯವಿದೆ. ಇದರೊಂದಿಗೆ ಇನ್ನೂ ಹಲವು ಸೌಲಭ್ಯವಿದ್ದು, 78 ಹಾಗೂ 84 ದಿನಗಳ ಮಾನ್ಯತೆ ಹೊಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...