alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಪೇಯ್ಡ್ ಗ್ರಾಹಕರಿಗೆ ವೊಡಾಫೋನ್ ಹೊಸ ಆಫರ್….

checking-tariff-details-of-vodafone_vn3m

ಪ್ರಿಪೇಯ್ಡ್ ಗ್ರಾಹಕರಿಗಾಗಿ ವೊಡಾಫೋನ್ ಹೊಸ ಆಫರ್ ಬಿಡುಗಡೆ ಮಾಡಿದೆ. ರಾಜಸ್ತಾನದ ಗ್ರಾಹಕರು 348 ರೂಪಾಯಿ ರೀಚಾರ್ಜ್ ಮಾಡಿಕೊಂಡ್ರೆ 28 ದಿನಗಳ ವರೆಗೆ ಅನಿಯಮಿತ ಕರೆ ಮಾಡಬಹುದು. ಪ್ರತಿದಿನ 1 ಜಿಬಿ ಡೇಟಾ ಬಳಸಬಹುದು.

4ಜಿ, 3ಜಿ, 2ಜಿ ಯಾವುದೇ ಹ್ಯಾಂಡ್ಸೆಟ್ ಬಳಸಿದ್ರೂ ಈ ಆಫರ್ ಲಭ್ಯವಿದೆ. ರಾಜಸ್ತಾನದ ವೊಡೊಫೋನ್ ಮಳಿಗೆ, ಮಿನಿ ಸ್ಟೋರ್ಸ್ ಹಾಗೂ ಮಲ್ಟಿ ಬ್ರಾಂಡ್ ಗಳ ರಿಟೇಲ್ ಅಂಗಡಿಗಳಲ್ಲಿ ಈ ಪ್ಲಾನ್ ಲಭ್ಯವಿದೆ. ಮೈ ವೊಡಾಫೋನ್ ಆ್ಯಪ್ ಮೂಲಕವೂ ರೀಚಾರ್ಜ್ ಮಾಡಿಕೊಳ್ಳಬಹುದು.

ಇದೆಲ್ಲವೂ ರಿಲಯೆನ್ಸ್ ಜಿಯೋ ಎಫೆಕ್ಟ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಜಿಯೋ ಉಚಿತ ಕರೆ, ಡೇಟಾ ಸಹಿತ ವಿಶಿಷ್ಟ ಆಫರ್ ಬಿಡುಗಡೆ ಮಾಡಿದ್ರಿಂದ ಉಳಿದ ಟೆಲಿಕಾಂ ಕಂಪನಿಗಳು ಕೂಡ ಗ್ರಾಹಕ ಸ್ನೇಹಿಯಾಗುತ್ತಿವೆ. ಕಡಿಮೆ ದರದಲ್ಲಿ ಕರೆ ಹಾಗೂ ಇಂಟರ್ನೆಟ್ ಪ್ಯಾಕ್ ಗಳನ್ನು ನೀಡುತ್ತಿವೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...