alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಮ್ಮೆ ಇಳಿಕೆಯಾಯ್ತು ಈ ಕಂಪನಿಯ ಮೊಬೈಲ್ ಬೆಲೆ

ವಿವೋ ಕಂಪನಿಯ ವಿ9 ಯೂತ್ ಮೊಬೈಲ್ ಬೆಲೆ ಭಾರತದಲ್ಲಿ ಎರಡನೇ ಬಾರಿ ಕಡಿತಗೊಂಡಿದೆ. ಮಾರುಕಟ್ಟೆಗೆ ಬಂದ ಮೂರೇ ತಿಂಗಳಲ್ಲಿ ಕಂಪನಿ ಮತ್ತೊಮ್ಮೆ ದರವನ್ನು ಕಡಿಮೆಗೊಳಿಸಿ, ಗ್ರಾಹಕರನ್ನು ಸೆಳೆಯಲು ಪ್ಲಾನ್ ಮಾಡಿಕೊಂಡಿದೆ.

4 ಜಿಬಿ ರ್ಯಾಮ್ ಹಾಗೂ 32 ಜಿಬಿ ಇನ್ ಬಿಲ್ಟ್ ಸಾಮರ್ಥ್ಯ ಹೊಂದಿರುವ, ವಿವೋ ಮೊಬೈಲ್ ಮೊದಲು 17990 ರೂಪಾಯಿ ನಿಗದಿ ಮಾಡಿತ್ತು. ಆದ್ರೆ, ಈಗ ಒಂದು ಸಾವಿರ ರೂಪಾಯಿ ಕಡಿತಗೊಳಿಸಿದೆ. ಭಾರತದ ಮಾರುಕಟ್ಟೆಗಳಲ್ಲಿ ಚೀನಾ ಮೂಲದ ಮೊಬೈಲ್ ಗಳ ಹಾವಳಿ ಜೋರಾಗಿದೆ. ಈ ಸಾಲಿಗೆ ವಿವೋ ಸಹ ಸೇರಿಕೊಳ್ಳುತ್ತದೆ.

ಈ ಫೋನ್ 6.3 ಇಂಚು ಉದ್ದವಿದೆ. 1.8 GHz Octa ಕೋರ್ ಪ್ರೊಸೆಸರ್ ಸಾಮರ್ಥ್ಯ ಹೊಂದಿದೆ. ವಿವೋ ವಿ9 ಯೂತ್ ಡ್ಯೂಯಲ್ ಕ್ಯಾಮೆರಾ ಹೊಂದಿದೆ. ಮೊಬೈಲ್ ಹಿಂದಿನ ಕ್ಯಾಮೆರಾ 16 ಮೆಗಾಪಿಕ್ಸೆಲ್ ಹೊಂದಿದ್ರೆ, ಮುಂಭಾಗದ ಕ್ಯಾಮೆರಾ 2 ಮೆಗಾಪಿಕ್ಸೆಲ್ ಹೊಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...