alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಫೀಚರ್ ಫೋನ್ ಬೆಲೆ ಕೇಳಿದ್ರೇ ದಂಗಾಗ್ತಿರಿ…!

ಭಾರತದಲ್ಲಿ Viva ಕಂಪನಿ ಅಗ್ಗದ ಫೀಚರ್ ಫೋನ್ ಬಿಡುಗಡೆ ಮಾಡಿದೆ. Viva  ವಿ1  ಫೋನ್ 349 ರೂಪಾಯಿಗೆ ಗ್ರಾಹಕರ ಕೈಗೆ ಸಿಗಲಿದೆ. Viva  ವಿ1  ಫೋನ್ ನಲ್ಲಿ 650mAh ಬ್ಯಾಟರಿ ನೀಡಲಾಗಿದೆ. ಕಂಪನಿ ಪ್ರಕಾರ ಫೋನ್ ಬ್ಯಾಟರಿ 15 ದಿನಗಳವರೆಗೆ ಸ್ಟ್ಯಾಂಡ್ಬೈ ಬ್ಯಾಕ್ಅಪ್ ನೀಡಲಿದೆಯಂತೆ.

Viva ಭಾರತದ ಸ್ಟಾರ್ಟ್ ಅಪ್ ಕಂಪನಿಯಾಗಿದೆ. ಶಾಪ್ಕ್ಲೋಸ್ ವೆಬ್ಸೈಟ್ ನಲ್ಲಿ ಈ ಫೋನ್ ನಿಮಗೆ ಲಭ್ಯವಾಗಲಿದೆ. ಫೋನ್ 1.44 ಇಂಚಿನ ಮೊನೊಕ್ರೋಮ್ ಡಿಸ್ಪ್ಲೇ ಹೊಂದಿದೆ. ಇಂಗ್ಲೀಷ್ ಜೊತೆ ಹಿಂದಿಯಲ್ಲಿ ಕೂಡ ನೀವು ಸಂದೇಶ ಕಳಿಸುವ ಸೌಲಭ್ಯವನ್ನು ಈ ಫೋನ್ ನಲ್ಲಿ ನೀಡಲಾಗಿದೆ.

ಸಿಂಗಲ್ ಸಿಮ್ ಫೋನ್ ಇದಾಗಿದ್ದು, 32 ಎಂಬಿ ರ್ಯಾಮ್ ನೀಡಲಾಗಿದೆ. ಫೋನ್ ನಲ್ಲಿ ಎಫ್ ಎಂ ರೇಡಿಯೋ, ಫೋನ್ಬುಕ್, ಕ್ಯಾಲೆಂಡರ್ ಸೇರಿದಂತೆ ಅನೇಕ ವೈಶಿಷ್ಟ್ಯತೆಗಳಿವೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...