alex Certify
ಕನ್ನಡ ದುನಿಯಾ       Mobile App
       

Kannada Duniya

ಐಡಿಯಾ – ವೊಡಾಫೋನ್ ಗ್ರಾಹಕರಿಗೊಂದು ಸುದ್ದಿ

idia-aa

ಕೋಲ್ಕತಾ: ಜಿಯೋ ಬಂದ ಬಳಿಕ ಮೊಬೈಲ್ ಸೇವಾ ಕ್ಷೇತ್ರದಲ್ಲಿ ಬಿರುಗಾಳಿ ಎದ್ದಿದೆ. ಮೊಬೈಲ್ ಸೇವಾ ಕಂಪನಿಗಳು ಆಫರ್ ಗಳ ಮೇಲೆ ಆಫರ್ ಘೋಷಿಸತೊಡಗಿವೆ.

ಕಂಪನಿಗಳ ನಡುವಿನ ಪೈಪೋಟಿಯಲ್ಲಿ ಮತ್ತೊಂದು ಬೆಳವಣಿಗೆ ನಡೆದಿದೆ. ಪ್ರತಿಷ್ಠಿತ ಮೊಬೈಲ್ ಕಂಪನಿಗಳಾದ ಐಡಿಯಾ ಮತ್ತು ವೊಡಾಫೋನ್ ವಿಲೀನವಾಗುತ್ತಿವೆ.

ಎರಡೂ ಕಂಪನಿಗಳು ಸೇರಿ ಹೊಸ ಕಂಪನಿ ಆರಂಭಿಸಲಿದ್ದು, ಅದರಲ್ಲಿ ಐಡಿಯಾ ಶೆ. 45.1 ರಷ್ಟು ಹಾಗೂ ವೊಡಾಫೋನ್ ಶೇ. 26 ರಷ್ಟು ಶೇರು ಹೊಂದಲಿವೆ.

ವೊಡಾಫೋನ್ ಸಿ.ಇ.ಒ. ವಿಟ್ಟೊರಿಯೋ ಕೊಲಾವೋ ಮುಂಬೈಗೆ ಆಗಮಿಸಿದ ಬಳಿಕ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...