alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ಪ್ರಯಾಣಿಕರಿಗೆ ಭರ್ಜರಿ ಆಫರ್

vis

ವಿಸ್ತಾರ ಏರ್ ಲೈನ್ಸ್ ಪ್ರಯಾಣಿಕರಿಗೆ ಟಿಕೆಟ್ ದರದಲ್ಲಿ ಭಾರೀ ಡಿಸ್ಕೌಂಟ್ ನೀಡ್ತಿದೆ. ಎಕಾನಮಿ ಕ್ಲಾಸ್ ಪ್ರಯಾಣ ಕೇವಲ 799 ರೂ. ನಿಂದ ಆರಂಭವಾಗ್ತಿದೆ. 48 ಗಂಟೆಗಳ ‘ಫ್ರೀಡಂ ಟು ಫ್ಲೈ’ ಆಫರ್ ಇದು. ಎಕಾನಮಿ ಕ್ಲಾಸ್ ಟಿಕೆಟ್ ಗೆ 599 ರೂ. ಇದ್ರೆ ಪ್ರೀಮಿಯರ್ ಎಕಾನಮಿಗೆ 2999 ರೂ. ನಿಗದಿಪಡಿಸಲಾಗಿದೆ.

ಈ ಆಫರ್ ಅಡಿಯಲ್ಲಿ ಮಧ್ಯರಾತ್ರಿಯಿಂದ ಬುಕ್ಕಿಂಗ್ ಆರಂಭವಾಗಿದ್ದು, ನೀವು ಟಿಕೆಟ್ ಬುಕ್ ಮಾಡಬಹುದು. ಆಗಸ್ಟ್ 23ರಿಂದ ಮುಂದಿನ ವರ್ಷ ಎಪ್ರಿಲ್ 19ರೊಳಗೆ ಪ್ರಯಾಣ ಮಾಡಬಹುದಾಗಿದೆ. ಸ್ಥಳೀಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ನೀವು ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಗೋವಾ, ಪೋರ್ಟ್ ಬ್ಲೇರ್, ಲೇಹ್, ಜಮ್ಮು ಶ್ರೀನಗರ, ಕೊಚ್ಚಿ, ಗುವಾಹಟಿ, ಅಮೃತಸರ ಮತ್ತು ಭುವನೇಶ್ವರಕ್ಕೆ ವಿಸ್ತಾರ ಏರ್ ಲೈನ್ಸ್ ನಲ್ಲಿ ಪ್ರಯಾಣಿಸಬಹುದಾಗಿದೆ. ದೆಹಲಿ, ಕೋಲ್ಕತ್ತಾ, ಮುಂಬೈ, ಹೈದ್ರಾಬಾದ್, ಮತ್ತು ಬೆಂಗಳೂರಲ್ಲೂ ಈ ಕೊಡುಗೆ ಲಭ್ಯವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...