alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ವ್ಯಾಪಾರಿಗಳಿಗೆ 6 ನಿಮಿಷದಲ್ಲಿ ಸಿಗಲಿದೆ ಸಾಲ

Fiji: Prime Minister Narendra Modi speaks during a traditional welcome ceremony in Fiji on Wednesday. PTI Photo by Kamal Singh (PTI11_19_2014_000033A)

ಪ್ರಧಾನಿ ನರೇಂದ್ರ ಮೋದಿಯವರ ಕನಸು ಡಿಜಿಟಲ್ ಭಾರತ. ಇದಕ್ಕಾಗಿ ಕೇಂದ್ರ ಸರ್ಕಾರ ಸತತ ಪ್ರಯತ್ನದಲ್ಲಿ ನಿರತವಾಗಿದೆ. ಸಾರ್ವಜನಿಕರು ಹಾಗೂ ವ್ಯಾಪಾರಿಗಳನ್ನು ಡಿಜಿಟಲ್ ಜಗತ್ತಿಗೆ ಸೆಳೆಯಲು ಇನ್ನಿಲ್ಲದ ಯತ್ನ ಮಾಡ್ತಾ ಇದೆ. ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ಹೊಸ ಹೊಸ ಆಫರ್ ನೀಡ್ತಾ ಇದೆ.

ಡಿಜಿಟಲ್ ಪಾವತಿದಾರರಿಗೆ ಲಕ್ಕಿ ಡ್ರಾ ಮೂಲಕ ಹಣ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಶುರು ಮಾಡಿದೆ. ವ್ಯಾಪಾರಿಗಳಿಗೆ ಯಾವುದೇ ತೊಂದರೆ ನೀಡುವುದಿಲ್ಲ ಎಂದು ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಜೊತೆಗೆ ವ್ಯಾಪಾರಿಗಳಿಗೆ ಖುಷಿ ಸುದ್ದಿಯೊಂದನ್ನು ನರೇಂದ್ರ ಮೋದಿ ನೀಡಿದ್ದಾರೆ.

ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಮೋದಿ, ಡಿಜಿಟಲೈಜೇಶನ್ ನಂತ್ರ ವ್ಯಾಪಾರಿಗಳಿಗೆ ಸಾಲ ಸುಲಭವಾಗಿ ಸಿಗಲಿದೆ. ಕೇವಲ 6 ನಿಮಿಷದಲ್ಲಿ ಸಾಲ ಮಂಜೂರಿಯಾಗಲಿದೆ ಎಂದಿದ್ದಾರೆ ಮೋದಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...