alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಸಂತಸದ ಸುದ್ದಿ

ಡಿಸೆಂಬರ್ 31ರೊಳಗೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ. ಹಾಗಾಗಿ ತರಾತುರಿಯಲ್ಲಿ ಎಲ್ಲಾ ಗ್ರಾಹಕರ ಖಾತೆಗೆ ಆಧಾರ್ ಲಿಂಕ್ ಮಾಡಬೇಕಾದ ಅನಿವಾರ್ಯತೆ ಬ್ಯಾಂಕ್ ಗಳಿಗಿದೆ. ಈ ಪ್ರಕ್ರಿಯೆಗಾಗಿಯೇ ಬ್ಯಾಂಕ್ ಗಳಲ್ಲಿ ಪ್ರತ್ಯೇಕ ವಿಭಾಗವನ್ನು ತೆರೆಯಲಾಗ್ತಿದೆ.

ಇದೀಗ UIDAI ಬ್ಯಾಂಕ್ ಗಳಿಗೆ ಕೆಲವೊಂದು ಅನುಕೂಲಗಳನ್ನು ಮಾಡಿಕೊಟ್ಟಿದೆ. ಖಾಸಗಿ ಡೇಟಾ ಎಂಟ್ರಿ ಆಪರೇಟರ್ ಗಳನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದೆ. ಅಷ್ಟೇ ಅಲ್ಲ ಎನ್ ರೋಲ್ಮೆಂಟ್ ಯಂತ್ರಗಳನ್ನು ಕೂಡ ಬ್ಯಾಂಕ್ ಗಳು ಬಾಡಿಗೆಗೆ ಪಡೆಯಬಹುದು.

ಆದ್ರೆ ಬ್ಯಾಂಕ್ ಆವರಣದಲ್ಲೇ ಈ ಪ್ರಕ್ರಿಯೆ ನಡೆಯಬೇಕು. ಜೊತೆಗೆ ಆಧಾರ್ ಅಪ್ ಡೇಟ್ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ಧಾರಿ ಕೂಡ ಬ್ಯಾಂಕ್ ಗಳದ್ದು. ಇದಕ್ಕಾಗಿಯೇ ಬ್ಯಾಂಕ್ ಆಧಾರ್ ಕೇಂದ್ರಗಳನ್ನು ತೆರೆಯಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...