alex Certify
ಕನ್ನಡ ದುನಿಯಾ       Mobile App
       

Kannada Duniya

GST ಇಳಿಕೆಯಾದ್ರೂ ಗ್ರಾಹಕರಿಗೆ ಸಿಗುತ್ತಿಲ್ಲ ಲಾಭ

ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದಾಗಿನಿಂದ್ಲೂ ಸಾಮಾಜಿಕ ತಾಣಗಳಲ್ಲಿ ಜೋಕ್ ಗಳು ಹರಿದಾಡ್ತಾನೇ ಇವೆ. ರಾಜಕೀಯ ಚರ್ಚೆಗೂ ಅದು ವೇದಿಕೆಯಾಗಿದೆ. ಈ ಐತಿಹಾಸಿಕ ತೆರಿಗೆ ಬದಲಾವಣೆಯನ್ನು ಜನರು ಇನ್ನೂ ಸ್ವೀಕರಿಸಿಲ್ಲ.

ಮೆಕ್ ಡೊನಾಲ್ಡ್ಸ್ ಮಳಿಗೆಯ ಬಿಲ್ ಒಂದು ಈಗ ವೈರಲ್ ಆಗಿದೆ. ಜಿಎಸ್ಟಿ ದರ ಕಡಿತ ಮಾಡಿದ್ರೂ ಮೆಕ್ ಡಿಯಲ್ಲಿ ಮಾತ್ರ ಬೆಲೆ ಇಳಿಕೆ ಮಾಡಿಲ್ಲ. ಗ್ರಾಹಕರಿಂದ ಮೆಕ್ ಡೊನಾಲ್ಡ್ಸ್ ಸುಲಿಗೆ ಮಾಡ್ತಿದೆ. ಮೊದಲು ರೆಸ್ಟೋರೆಂಟ್ ಗಳಿಗೆ ಶೇ.18ರಷ್ಟು ಜಿಎಸ್ಟಿ ವಿಧಿಸಲಾಗಿತ್ತು.

ಆದ್ರೀಗ ಸರ್ಕಾರ ತೆರಿಗೆಯನ್ನು ಶೇ.5ಕ್ಕೆ ಇಳಿಕೆ ಮಾಡಿದೆ. ಆದ್ರೂ ಪರಿಷ್ಕೃತ ಬೆಲೆಯನ್ನು ಮೆಕ್ ಡೊನಾಲ್ಡ್ಸ್ ಅಳವಡಿಸಿಕೊಂಡಿಲ್ಲ. ಬರ್ಗರ್ ಸೇರಿದಂತೆ ವಿವಿಧ ತಿನಿಸುಗಳನ್ನು ಹಳೆ ಬೆಲೆಯಲ್ಲೇ ಮಾರಾಟ ಮಾಡ್ತಿದೆ. ಮೆಕ್ ಡಿ ಅಕ್ರಮವನ್ನು ಗ್ರಾಹಕರೇ ಟ್ವಿಟ್ಟರ್ ನಲ್ಲಿ ಬಯಲು ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...