alex Certify
ಕನ್ನಡ ದುನಿಯಾ       Mobile App
       

Kannada Duniya

‘ಎಟಿಎಂ ದೇವ’ನಿಗೆ ವ್ಯಾಪಾರಿಗಳಿಂದ ಮಂಗಳಾರತಿ

ಸಾಮಾನ್ಯವಾಗಿ ದೇವರಿಗೆ ಆರತಿ ಬೆಳಗಿ, ಪೂಜೆ ಮಾಡಿ, ಪ್ರಾರ್ಥಿಸುವುದನ್ನು ನೋಡಿದ್ದೀರಾ. ಆದರೆ ಎಟಿಎಂ ಗೆ ಯಾರಾದ್ರೂ ಪೂಜೆ ಮಾಡೋದನ್ನು ನೋಡಿದ್ದೀರಾ..? ‘ಎಟಿಎಂ’ ದೇವನಿಗೂ ಆರತಿ ಮಾಡೋರಿದ್ದಾರೆ ಸ್ವಾಮಿ….ಹಾಗಿದ್ರೆ ಯಾರಪ್ಪಾ ಅವರು ಅಂದ್ರಾ..ಅವರೇ ಕಾನ್ಪುರದ ವ್ಯಾಪಾರಿಗಳು.

ಸದ್ಯ ಅನೇಕ ರಾಜ್ಯಗಳಲ್ಲಿ ನೋಟುಗಳೆಲ್ಲ ಕಾಣೆಯಾಗಿವೆ. ಎಟಿಎಂ ಗಳಲ್ಲಿ ನೋ ಕ್ಯಾಶ್ ಬೋರ್ಡ್ ಸಾಮಾನ್ಯವಾಗಿದೆ. ಹೀಗಾಗಿ ಕಾನ್ಪುರದ ವ್ಯಾಪಾರಿಗಳು, ಅಂಗಡಿಕಾರರೆಲ್ಲ ಸೇರಿ ಎಟಿಎಂ ಮಷಿನ್ ಗೆ ಆರತಿ ಬೆಳಗಿ, ಪ್ರಾರ್ಥನೆ ಮಾಡಿದ್ದಾರೆ.

ಎಟಿಎಂ ಗಳಲ್ಲಿ ನೋಟುಗಳು ಸಿಗದೇ ಹೋದದ್ದರಿಂದ ಸಣ್ಣ ವ್ಯಾಪಾರಿಗಳಿಗೆ ತೊಂದರೆಯಾಗಿದೆ. ವ್ಯಾಪಾರ ಚೆನ್ನಾಗಿ ನಡೆಯುತ್ತಿಲ್ಲ. ಅದಕ್ಕಾಗಿಯೇ ಎಟಿಎಂ ಗೆ ಪೂಜೆ ಮಾಡಿರೋದಾಗಿ ವ್ಯಾಪಾರಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...