alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ನೋಡಿ ವಿಶ್ವದ ಅತಿ ವೇಗದ ಕಾರು….

ಕಾರು ಇಂದು ಉಳ್ಳವರು ಮಾತ್ರ ಹೊಂದುವಂತಹ ವಾಹನವಾಗಿ ಉಳಿದಿಲ್ಲ. ಮಧ್ಯಮ ವರ್ಗದವರೂ ಸಹ ಇಂದು ಕಾರು ಖರೀದಿಸುತ್ತಿದ್ದಾರೆ. ಹೀಗಾಗಿ ಅತಿ ಸಿರಿವಂತ ವ್ಯಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಕಾರು ತಯಾರಿಕಾ ಕಂಪನಿಗಳು ಅಂತವರಿಗಾಗಿಯೇ ಐಷಾರಾಮಿ ಕಾರುಗಳನ್ನು ತಯಾರಿಸುತ್ತಿವೆ.

ಸಿರಿವಂತರಿಗಾಗಿಯೇ ಟೆಕ್ಸಾಸ್ ಮೂಲದ Hennessey ಕಂಪನಿ ಐಷಾರಾಮಿ ಕಾರನ್ನು ತಯಾರಿಸಿದ್ದು, ಇದರ ಬೆಲೆ ಬರೋಬ್ಬರಿ 10 ಕೋಟಿ ರೂಪಾಯಿಗಳಾಗಿದೆ. Hennessey Venom F5 ಹೆಸರಿನ ಈ ಕಾರು ವಿಶ್ವದ ಅತಿ ವೇಗದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಗಂಟೆಗೆ 482 ಕಿ.ಮೀ. ಚಲಿಸುವ ಈ ಕಾರು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸದ್ಯ ವಿಶ್ವದಲ್ಲಿರುವ ಅತಿ ವೇಗದ ಕಾರುಗಳ ಪೈಕಿ Hennessey Venom F5 ಪ್ರಥಮ ಸ್ಥಾನದಲ್ಲಿದೆ ಎಂದು ಕಂಪನಿ ಹೇಳಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...