alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ನೋಡಿ ಭಾರತದ ಟಾಪ್ 5 ಕಂಪನಿಗಳ ಪಟ್ಟಿ

ಸಾವಿರಾರು ಜನರು ಕೆಲಸ ಮಾಡುವ ಮೌಲ್ಯಯುತ ಭಾರತದ ಐದು ಕಂಪನಿಗಳ ಮಾರುಕಟ್ಟೆಯ ಬಂಡವಾಳವೇ ಲಕ್ಷಾಂತರ ಕೋಟಿ ಮೌಲ್ಯದ್ದು. ಇನ್ನು ವಾರ್ಷಿಕ ವ್ಯವಹಾರವೂ ಸಾವಿರಾರು ಕೋಟಿ ರೂಪಾಯಿಗಳದ್ದು. ಹಾಗಿದ್ರೆ ಅವು ಯಾವ್ಯಾವ ಕಂಪನಿಗಳು ಅನ್ನೋದನ್ನು ನೋಡೋಣ.

ರಿಲಾಯನ್ಸ್ ಇಂಡಸ್ಟ್ರೀಸ್ ಬೆಲೆಬಾಳುವ ಕಂಪನಿಯಾಗಿದ್ದು, ಇದರ ಮಾರುಕಟ್ಟೆ ಬಂಡವಾಳೀಕರಣ 5,88,520.75 ಕೋಟಿ ರೂಪಾಯಿ.

ಟಾಟಾ ಕನ್ಸಲ್ಟನ್ಸಿ ಸರ್ವೀಸ್ ಇದು ದೇಶದ ಅತಿದೊಡ್ಡ ಸಾಫ್ಟ್ ವೇರ್ ಸೇವಾ ಕಂಪನಿಯಾಗಿದ್ದು, ಈ ಕಂಪನಿಯ ಮಾರುಕಟ್ಟೆಯ ಬಂಡವಾಳ ಬರೋಬ್ಬರಿ 5,77,253.42 ಕೋಟಿ ರೂ.

ಇನ್ನು ಹೆಚ್ ಡಿ ಎಫ್ ಸಿ ಬ್ಯಾಂಕ್, ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್, ಇದರ ಮಾರುಕಟ್ಟೆ ಬಂಡವಾಳ 4,97,284.17 ಕೋಟಿ ರೂ.

ಸಿಗರೇಟ್ ತಯಾರಿಕಾ ಕಂಪನಿ ಐಟಿಸಿ ಮಾರುಕಟ್ಟೆ ಬಂಡವಾಳೀಕರಣ, 3,23,169.73 ಕೋಟಿ ರೂ.

ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಕಂಪನಿಯು ಮೌಲ್ಯಯುತ ಕಂಪನಿಗಳಲ್ಲಿ ಒಂದಾಗಿದ್ದು, ಮಾರುಕಟ್ಟೆಯ ಬಂಡವಾಳೀಕರಣ 3,04,960.46 ಕೋಟಿ ರೂಪಾಯಿಗಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...