alex Certify
ಕನ್ನಡ ದುನಿಯಾ       Mobile App
       

Kannada Duniya

ಮುಟ್ಟಿದರೂ ಕೈ ಸುಡದ ಮೇಣದ ಬತ್ತಿ..!

LuDela-Unveils-World’s-Smartest-Safest-Real-Flame-Candle

ಮುಟ್ಟಿದರೂ ಕೈಯನ್ನು ಸುಡದ, ಪರಿಮಳ ಬೀರುವ ಸುರಕ್ಷಿತವಾದ ಸ್ಮಾರ್ಟೆಸ್ಟ್ ಮೇಣದ ಬತ್ತಿಯನ್ನು ಲುಡೆಲಾ ಕಂಪನಿ ತಯಾರಿಸಿದೆ.

ಸ್ಮಾರ್ಟ್ ಫೋನ್ ಮೂಲಕ ಕಾರ್ಯನಿರ್ವಹಿಸುವ ಇ-ಕ್ಯಾಂಡಲ್ ಸಂಪೂರ್ಣ ಸುರಕ್ಷಿತವಾಗಿದೆ. ಇದನ್ನು ನಾವು ಕೈಯಿಂದ ಮುಟ್ಟಿದರೂ ನಮಗೆ ಏನೂ ಆಗುವುದಿಲ್ಲ. ವೈ-ಫೈರ್ ತಂತ್ರಜ್ಞಾನದಿಂದ ನಿರ್ಮಾಣವಾಗಿರುವ ಈ ಮೇಣದ ಬತ್ತಿಯನ್ನು ಸ್ಮಾರ್ಟ್ ಫೋನ್ ಸಹಾಯದಿಂದ ಉರಿಸಿ ಮತ್ತು ಆರಿಸಬಹುದು. ಅಷ್ಟೇ ಅಲ್ಲ ಬೆಂಕಿಯ ಉರಿಯನ್ನು ಕೂಡ ನಮಗೆ ಬೇಕಾದ ಹಾಗೆ ಚಿಕ್ಕದು ಮತ್ತು ದೊಡ್ಡದಾಗಿ ಮಾಡಬಹುದಾಗಿದೆ.

ಈ ಮೇಣದ ಬತ್ತಿಯನ್ನು ಉರಿಸಲು ಲುಡೆಲಾ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಬಳಕೆದಾರ ತನಗೆ ಇಷ್ಟವಾಗುವ ಬಣ್ಣದ ಮೇಣದ ಬತ್ತಿಯನ್ನು ಉರಿಸಬಹುದು. ಮಕ್ಕಳಿಗೂ ಸಹ ಈ ಮೇಣದ ಬತ್ತಿ ಅಪಾಯಕಾರಿಯಲ್ಲ. ಹಾಗೊಮ್ಮೆ ಮಕ್ಕಳಿಂದ ಇ-ಕ್ಯಾಂಡಲ್ ಅನ್ನು ದೂರವಿಡಬೇಕೆಂದಾದರೆ ಲುಡೆಲಾ ಆಪ್ ನಲ್ಲಿರುವ ‘ಚೈಲ್ಡ್ ಲಾಕ್’ ಅನ್ನು ಬಳಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...