alex Certify
ಕನ್ನಡ ದುನಿಯಾ       Mobile App
       

Kannada Duniya

ಐಫೋನ್ ಖರೀದಿಸೋ ಆಸೆಯಿದ್ರೆ ಜೇಬು ತುಂಬ ದುಡ್ಡಿರಲಿ

The price of iPhone 7 Plus could give you a heart attackಮತ್ತೆ ಆ್ಯಪಲ್ ಕಂಪನಿಯ ಐಫೋನ್ ಹವಾ ಜೋರಾಗಿದೆ. 30 ದೇಶಗಳಲ್ಲೀಗ ಐಫೋನ್ 7 ಹಾಗೂ ಐಫೋನ್ 7 ಪ್ಲಸ್ ಲಭ್ಯವಿದೆ.

ಎರಡೂ ಸಿರೀಸ್ ನ ಮೊಬೈಲ್ ಗಳ ಬಗ್ಗೆ ಗ್ರಾಹಕರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಅಲ್ಪ ಅವಧಿಯಲ್ಲೇ ಭಾರೀ ಸಂಖ್ಯೆಯಲ್ಲಿ ಮೊಬೈಲ್ ಗಳು ಮಾರಾಟವಾಗುತ್ತಿವೆ. ಆದ್ರೆ ಭಾರತದಲ್ಲಿ ಮಾತ್ರ ಐಫೋನ್ 7, ಐಫೋನ್ 7 ಪ್ಲಸ್ ಕೊಳ್ಳಲು ಅಕ್ಟೋಬರ್ 7 ರವರೆಗೂ ಕಾಯಲೇಬೇಕು.

ನೀವೇನಾದ್ರೂ ಐಫೋನ್ 7 ಅಥವಾ 7 ಪ್ಲಸ್ ಕೊಂಡುಕೊಳ್ಳುವ ಆಲೋಚನೆಯಲ್ಲಿದ್ರೆ ಜೇಬು ತುಂಬಾ ದುಡ್ಡಿರಲೇ ಬೇಕು. ಸ್ಪೆಷಲ್ ಫೀಚರ್ ಗೆ ತಕ್ಕಂತೆ ಬೆಲೆ ಕೂಡ ಹೆಚ್ಚಾಗಿದೆ. 32 ಜಿಬಿ ಐ ಫೋನ್ 7 ಬೆಲೆ 60,000 ರೂಪಾಯಿ, 128 ಜಿಬಿ ಐಫೋನ್ 7 ಗೆ 70,000 ರೂ. ಹಾಗೂ 256 ಜಿಬಿ ಐಫೋನ್ 7 ಗೆ 80,000 ರೂ. ನಿಗದಿಪಡಿಸಲಾಗಿದೆ. ಇನ್ನು ಐಫೋನ್ 7 ಪ್ಲಸ್ ನಲ್ಲಿ 32 ಜಿಬಿ ಫೋನ್ ಗೆ 72,000, 128 ಜಿಬಿ ಹ್ಯಾಂಡ್ ಸೆಟ್ ಗೆ 82,000 ಹಾಗೂ 256 ಜಿಬಿ ಐಫೋನ್ 7 ಪ್ಲಸ್ ಗೆ 92,000 ರೂಪಾಯಿ ನಿಗದಿ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...