alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಜಿಟಲ್ ವಹಿವಾಟಿನಲ್ಲಿ ಈ ರಾಜ್ಯವೇ ನಂಬರ್ 1

ಭಾರತವನ್ನು ಸಂಪೂರ್ಣ ಡಿಜಿಟಲ್ ಮಯ ಮಾಡಬೇಕು ಅನ್ನೋದು ಕೇಂದ್ರ ಸರ್ಕಾರದ ಗುರಿ. ಈ ವರ್ಷಾಂತ್ಯದ ವೇಳೆಗೆ 26 ಬಿಲಿಯನ್ ಡಿಜಿಟಲ್ ವಹಿವಾಟು ನಡೆಯುವ ನಿರೀಕ್ಷೆ ಇಟ್ಟುಕೊಂಡಿದೆ. ಜನವರಿ ತಿಂಗಳಲ್ಲಿ 1.1 ಬಿಲಿಯನ್ ನಷ್ಟು ಡಿಜಿಟಲ್ ವಹಿವಾಟು ಕೂಡ ನಡೆದಿದೆ.

ಇದರಲ್ಲಿ ಅಗ್ರಪಾಲು ತೆಲುಗು ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶದ್ದು. ಜನವರಿ ತಿಂಗಳಿನಲ್ಲಿ ದೇಶದಲ್ಲಿ ನಡೆದಿರೋ ಒಟ್ಟಾರೆ ಡಿಜಿಟಲ್ ವಹಿವಾಟು 110 ಕೋಟಿ ರೂಪಾಯಿ. ತೆಲಂಗಾಣದಲ್ಲಿ 7.78 ಕೋಟಿ ರೂಪಾಯಿ ವ್ಯವಹಾರ ನಡೆಸಲಾಗಿದೆ.

ಸಾವಿರ ಜನರಿಗೆ 2,210 ಡಿಜಿಟಲ್ ಟ್ರಾನ್ಸಾಕ್ಷನ್ ನಡೆದಿದ್ದು, ದೇಶದಲ್ಲಿ ಇದೇ ಮೊದಲು. ಆಂಧ್ರಪ್ರದೇಶ ಎರಡನೇ ಸ್ಥಾನದಲ್ಲಿದ್ದು, ಪ್ರತಿ ಸಾವಿರ ಜನರಿಗೆ 1839ರಂತೆ ಡಿಜಿಟಲ್ ವಹಿವಾಟು ನಡೆದಿದೆ. ಹಿಮಾಚಲ ಪ್ರದೇಶ ಹಾಗೂ ಗುಜರಾತ್ ನಂತರ ಸ್ಥಾನದಲ್ಲಿವೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...