alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವೈಪ್ ನಿಂದ ಕನೆಕ್ಟ್ ಪ್ಲಸ್ ಸ್ಮಾರ್ಟ್ ಫೋನ್ ಬಿಡುಗಡೆ

swipe

ಸ್ವೈಪ್ ಟೆಕ್ನಾಲಜಿ, ಕನೆಕ್ಟ್  ಸಿರೀಸ್ ನ ಹೊಸ ಸ್ಮಾರ್ಟ್ ಫೋನ್ ಕನೆಕ್ಟ್ ಪ್ಲಸ್ ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್ ಫೋನ್ ಕಪ್ಪು ಬಣ್ಣದ ವೇರಿಯಂಟ್ ಜೊತೆಗೆ ಮಾರುಕಟ್ಟೆಯಲ್ಲಿ  ಲಭ್ಯವಿದೆ.

ಫ್ಲಿಪ್ ಕಾರ್ಟ್ ನಲ್ಲಿ ಕನೆಕ್ಟ್ ಪ್ಲಸ್ ಖರೀದಿಗೆ ಲಭ್ಯವಿದ್ದು, ಇದರ ಬೆಲೆ 4,999 ರೂಪಾಯಿಗಳಾಗಿವೆ. ಈ ಹೊಸ ಮೊಬೈಲ್ ನಲ್ಲಿ 1280×720 ರೆಸೊಲ್ಯೂಶನ್ ಹೊಂದಿರುವ 5 ಇಂಚಿನ ಡಿಸ್ ಪ್ಲೇ ಇದೆ. 1.5 ghz ಕ್ವಾಡ್ ಕೋರ್ ಪ್ರೊಸೆಸರ್ ನೊಂದಿಗೆ 2 ಜಿಬಿ ರ್ಯಾಮ್ ಕೂಡ ಇದೆ. 16 ಜಿಬಿ ಯ ಇಂಟರ್ನಲ್ ಮೆಮೊರಿ ಇದೆ. ಇದನ್ನು 32 ಜಿಬಿ ತನಕ ವಿಸ್ತರಿಸಬಹುದಾಗಿದೆ.

ಇದರಲ್ಲಿ ಎಲ್ ಇ ಡಿ ಫ್ಲಾಶ್ ಉಳ್ಳ 13 ಮೆಗಾ ಫಿಕ್ಸೆಲ್ ಕ್ಯಾಮರಾ ಅಳವಡಿಸಲಾಗಿದೆ. 5 ಮೆಗಾ ಫಿಕ್ಸೆಲ್ ನ ಫ್ರಂಟ್ ಪೋಸಿಂಗ್ ಕ್ಯಾಮರಾ ಇದೆ. ಸಂಪರ್ಕ ಸೌಲಭ್ಯಕ್ಕಾಗಿ 3 ಜಿ, ವೈ ಫೈ, ಬ್ಲೂ ಟೂತ್, ಜಿಪಿಎಸ್ ಮುಂತಾದ ಅವಕಾಶಗಳಿವೆ. ಕನೆಕ್ಟ್ ಪ್ಲಸ್ ಫೋನ್ 3000 ಎಮ್ ಎ ಹೆಎಚ್ ಬ್ಯಾಟರಿಯಿಂದ ಚಾರ್ಜ್ ಆಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...