alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಲಿಪ್ಕಾರ್ಟ್ ಆರ್ಡರ್ ರದ್ದು ಮಾಡಿದ SBI ಗ್ರಾಹಕರಿಗೆ ಸಿಕ್ತು ಡಬಲ್ ರೀ ಫಂಡ್

ಇಂದಿನ ಸಮಯದಲ್ಲಿ ಆನ್ಲೈನ್ ಶಾಪಿಂಗ್ ಸಾಮಾನ್ಯವಾಗಿದೆ. ಕೆಲವೊಮ್ಮೆ ವಸ್ತುಗಳು ಇಷ್ಟವಾಗಿಲ್ಲ ಎನ್ನುವ ಕಾರಣಕ್ಕೆ ಗ್ರಾಹಕರು ವಸ್ತುಗಳನ್ನು ವಾಪಸ್ ಮಾಡ್ತಾರೆ. ಆದ್ರೆ ಹಣ ಮರುಪಾವತಿಯಾಗುತ್ತಾ ಎಂಬ ಚಿಂತೆ ಕಾಡುತ್ತದೆ. ಆದ್ರೆ ಎಸ್.ಬಿ.ಐ. ಆನ್ಲೈನ್ ಶಾಪಿಂಗ್ ಮಾಡಿದ ಗ್ರಾಹಕರಿಗೆ ಎರಡೆರಡು ಬಾರಿ ಹಣವನ್ನು ಮರುಪಾವತಿ ಮಾಡಿದ ಘಟನೆ ನಡೆದಿದೆ.

ಗುಜರಾತಿನ ಅಹಮದಾಬಾದ್, ಪಾಟ್ನಾ ಸೇರಿದಂತೆ ಕೆಲ ಪ್ರದೇಶದಲ್ಲಿ ಫ್ಲಿಪ್ಕಾರ್ಟ್ ಮೂಲಕ ವಸ್ತುಗಳನ್ನು ಖರೀದಿ ಮಾಡಿದ ಗ್ರಾಹಕರಿಗೆ ಎರಡು ಬಾರಿ ಹಣ ಮರುಪಾವತಿ ಮಾಡಿದೆ. ಮಾಹಿತಿ ಪ್ರಕಾರ ಮೊದಲು ಫ್ಲಿಪ್ಕಾರ್ಟ್ ಗ್ರಾಹಕರಿಗೆ ಹಣ ಮರುಪಾವತಿ ಮಾಡಿದೆ. 2-3 ದಿನಗಳ ನಂತ್ರ ಬ್ಯಾಂಕ್ ತನ್ನ ಹಣವನ್ನು ಗ್ರಾಹಕರಿಗೆ ಮರುಪಾವತಿ ರೂಪದಲ್ಲಿ ನೀಡಿದೆ. ಡಬಲ್ ಮರುಪಾವತಿ ಗ್ರಾಹಕರ ಖುಷಿಗೆ ಕಾರಣವಾಗಿದೆ.

ಡಬಲ್ ಮರುಪಾವತಿ ಪಡೆದವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು. ಅವ್ರು ತಮ್ಮ ಸಂಬಂಧಿಕರು, ಸ್ನೇಹಿತರಿಗೆ ಈ ವಿಷ್ಯ ತಿಳಿಸಿದ್ದಾರೆ. ಜೊತೆಗೆ ಮತ್ತೆ ಮತ್ತೆ ಆರ್ಡರ್ ಕ್ಯಾನ್ಸಲ್ ಮಾಡಿದ್ದಾರೆ. ಇದ್ರಿಂದ ಎಸ್.ಬಿ.ಐ.ಗೆ 7 ಕೋಟಿ ರೂಪಾಯಿ ನಷ್ಟವಾಗಿದೆಯಂತೆ. 39 ಬ್ಯಾಂಕ್ ಗಳಲ್ಲಿ 1090 ಬಾರಿ ಈ ವಹಿವಾಟು ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...