alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 399 ರೂಪಾಯಿಗೆ ವಿಮಾನ ಪ್ರಯಾಣ !

SpiceJet offering base fare starting at Rs 399ಸ್ಪೈಸ್ ಜೆಟ್, ಮಂಗಳವಾರದಂದು ತನ್ನ ವಿಮಾನ ಪ್ರಯಾಣ ದರಗಳ ಮೇಲೆ ಭರ್ಜರಿ ಆಫರ್ ಘೋಷಿಸಿದೆ. ಆಯ್ದ ಸ್ಥಳಗಳಿಗೆ ಒನ್ ವೇ ಟಿಕೇಟ್ ಗಾಗಿ ಕೇವಲ 399 ರೂಪಾಯಿಗಳನ್ನು ನಿಗದಿಪಡಿಸಿದ್ದು, ಮೂರು ದಿನಗಳ ಕಾಲ ಈ ಆಫರ್ ಮುಂದುವರೆಯಲಿದೆ.

ಆಗಸ್ಟ್ 11 ರ ಮಧ್ಯ ರಾತ್ರಿಯವರೆಗೆ ಈ ‘ಗ್ರೇಟ್ ಇಂಡಿಪೆಂಡೆನ್ಸ್ ಡೇ’ ಆಫರ್ ಲಭ್ಯವಿದ್ದು, ಈ ವೇಳೆ ಬುಕ್ಕಿಂಗ್ ಮಾಡಿದವರು ಆಗಸ್ಟ್ 18 ರಿಂದ ಸೆಪ್ಟೆಂಬರ್ 30 ರ ನಡುವಿನ ಅವಧಿಯಲ್ಲಿ ಪ್ರಯಾಣಿಸಬಹುದಾಗಿದೆ.

399 ರೂ. ಗಳಲ್ಲಿ ಅಹ್ಮದಾಬಾದ್- ಮುಂಬೈ, ಅಮೃತ್ ಸರ್- ಶ್ರೀನಗರ್, ಬೆಂಗಳೂರು- ಚೆನ್ನೈ, ಬೆಂಗಳೂರು- ಕೊಚ್ಚಿ, ಕೊಯಮತ್ತೂರು- ಹೈದರಾಬಾದ್, ಜಮ್ಮು- ಶ್ರೀನಗರ್, ಮುಂಬೈ- ಗೋವಾ ಹಾಗೂ ಮುಂಬೈ- ಹೈದರಾಬಾದ್ ನಡುವೆ ಸಂಚರಿಸಬಹುದಾಗಿದೆ. ಈ ದರದಲ್ಲಿ ಸರ್ಚಾರ್ಜ್ ಹಾಗೂ ಟ್ಯಾಕ್ಸ್ ಹೊರತುಪಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...