alex Certify
ಕನ್ನಡ ದುನಿಯಾ       Mobile App
       

Kannada Duniya

ಚಿನ್ನದ ಬಾಂಡ್: ಇಲ್ಲಿದೆ ನೋಂದಣಿ ಮಾಹಿತಿ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಚಿನ್ನದ ಬಾಂಡ್ ಯೋಜನೆಯಡಿ ಮತ್ತೆ ನೋಂದಣಿಗೆ ಅವಕಾಶ ನೀಡಿದ್ದು, ಪ್ರತಿ ಗ್ರಾಂ ಗೆ 2,971 ರೂ. ನಿಗದಿ ಮಾಡಲಾಗಿದೆ.

ಈ ಯೋಜನೆ ಅನ್ವಯ ಗ್ರಾಹಕರು 1 ಗ್ರಾಂ ನಿಂದ 4 ಕೆ.ಜಿ.ವರೆಗೆ ಚಿನ್ನದ ಬಾಂಡ್ ಖರೀದಿಸಬಹುದಾಗಿದೆ. ಟ್ರಸ್ಟ್, ಸಂಘ –ಸಂಸ್ಥೆಗಳಿಗೆ 20 ಕೆ.ಜಿ. ವರೆಗೆ ಚಿನ್ನದ ಬಾಂಡ್ ಖರೀದಿಸಲು ಅವಕಾಶ ನೀಡಲಾಗಿದೆ.

2017 -18 ನೇ ಸಾಲಿನ 3 ನೇ ಸರಣಿಯ ಚಿನ್ನದ ಬಾಂಡ್ ನೋಂದಣಿ ಅಕ್ಟೋಬರ್ 23 ರಿಂದ 25 ರವರೆಗೆ ನಡೆಯಲಿದೆ. ಆನ್ ಲೈನ್ ಮತ್ತು ಡಿಜಿಟಲ್ ವಹಿವಾಟು ನಡೆಸುವ ಗ್ರಾಹಕರಿಗೆ ಪ್ರತಿ ಗ್ರಾಂ ಚಿನ್ನದ ದರದಲ್ಲಿ 50 ರೂ. ರಿಯಾಯ್ತಿ ನೀಡಲಾಗುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...