alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರೀ ಡಿಸ್ಕೌಂಟ್ ಸೇಲ್ ಘೋಷಿಸ್ತಿದೆ ಸ್ನ್ಯಾಪ್ ಡೀಲ್

snapdeal-new-logoದಸರಾ ಹಾಗೂ ದೀಪಾವಳಿ ಹಬ್ಬದ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಖರೀದಿ ಭರಾಟೆಯೂ ಜೋರಾಗಿರುವುದರಿಂದ ಎಲ್ಲೆಡೆ ಡಿಸ್ಕೌಂಟ್ ಸೇಲ್ ಶುರುವಾಗಿದೆ. ಪ್ರಮುಖ ಆನ್ ಲೈನ್ ಶಾಪಿಂಗ್ ಕಂಪನಿ ಫ್ಲಿಪ್ ಕಾರ್ಟ್ ಅಕ್ಟೋಬರ್ 2 ರಿಂದ ‘ಬಿಗ್ ಬುಲಿಯನ್ ಡೇ’ ಘೋಷಿಸಲು ಸಜ್ಜಾಗಿರುವ ಮಧ್ಯೆ ಅಂದೇ ಮತ್ತೊಂದು ಪ್ರಮುಖ ಕಂಪನಿ ಸ್ನ್ಯಾಪ್ ಡೀಲ್ ಕೂಡಾ ಭಾರೀ ಡಿಸ್ಕೌಂಟ್ ಸೇಲ್ ಘೋಷಿಸಲು ಮುಂದಾಗಿದೆ.

ಸ್ನ್ಯಾಪ್ ಡೀಲ್ ಅಕ್ಟೋಬರ್ 2 ರಂದು ‘Unbox Diwali Sale’ ಆರಂಭಿಸುತ್ತಿದ್ದು, ಆಯ್ದ ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ, ಮೊಬೈಲ್ಸ್ ಹಾಗೂ ಪೀಠೋಪಕರಣಗಳ ಮೇಲೆ ಶೇ.70 ರಷ್ಟು ಕಡಿತ ಘೋಷಿಸಲಿದೆ ಎನ್ನಲಾಗಿದೆ. ಈ ಬಾರಿ ಆನ್ ಲೈನ್ ಶಾಪಿಂಗ್ ಮೂಲಕ ಚಿನ್ನದ ಮಾರಾಟವನ್ನೂ ಮಾಡಲು ಸ್ನ್ಯಾಪ್ ಡೀಲ್ ಯೋಜಿಸಿದೆ. ಮತ್ತೊಂದು ಪ್ರಮುಖ ಆನ್ ಲೈನ್ ಕಂಪನಿಯಾದ ಅಮೆಜಾನ್, ಹಬ್ಬದ ಕೊಡುಗೆಯನ್ನು ಇನ್ನಷ್ಟೇ ಘೋಷಿಸಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...