alex Certify
ಕನ್ನಡ ದುನಿಯಾ       Mobile App
       

Kannada Duniya

ಐಫೋನ್ -7 ಮೇಲೆ 7000 ರೂಪಾಯಿ ಡಿಸ್ಕೌಂಟ್

apple-iphone-7-release-date

ಹೊಸವರ್ಷದ ಹಿನ್ನೆಲೆಯಲ್ಲಿ ಸ್ನಾಪ್ ಡೀಲ್ ‘ವೆಲ್ ಕಮ್ 2017’ ಆಫರ್ ಅನ್ನು ಬಿಡುಗಡೆ ಮಾಡಿದೆ. ಜನವರಿ 8 ಮತ್ತು 9ರಂದು ಭರ್ಜರಿ ಸೇಲ್ ಹಮ್ಮಿಕೊಂಡಿದೆ. ಉಡುಪು, ಮೊಬೈಲ್, ಎಲೆಕ್ಟ್ರಾನಿಕ್ ಉತ್ಪನ್ನಗಳು, ಹೋಮ್ ಅಪ್ಲೈಯೆನ್ಸ್ ಗಳ ಮೇಲೆ ಭರ್ಜರಿ ಶೇ.70ರಷ್ಟು ರಿಯಾಯಿತಿ ಕೊಡ್ತಾ ಇದೆ.

11,999 ರೂಪಾಯಿಗೆ ರೆಡ್ಮಿ ನೋಟ್ 3, ಸ್ಯಾಮ್ ಸಂಗ್ ಜೆ2 ಪ್ರೋ ಹ್ಯಾಂಡ್ ಸೆಟ್ ಗೆ 9,490 ರೂಪಾಯಿ, 17,499 ರೂಪಾಯಿಗೆ ಐಫೋನ್ 5ಎಸ್, 32 ಜಿಬಿಯ ಐಫೋನ್ 7 ಗೆ 52,999 ರೂಪಾಯಿ, ಐಫೋನ್ 6ಎಸ್ ಗೆ 43,999 ರೂಪಾಯಿ ಹೀಗೆ ಸ್ನಾಪ್ ಡೀಲ್ ನಲ್ಲಿ ಆಫರ್ ಗಳ ಸುರಿಮಳೆಯೇ ಇದೆ. ಎಸ್ ಬಿ ಐ ಕ್ರೆಡಿಟ್ ಕಾರ್ಡ್ ಇದ್ರೆ ಹೆಚ್ಚುವರಿಯಾಗಿ ಶೇ.15 ರಷ್ಟು ಡಿಸ್ಕೌಂಟ್ ಸಹ ದೊರೆಯಲಿದೆ.

Subscribe Newsletter

Get latest updates on your inbox...

Opinion Poll

  • ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ವಿಫಲವಾಗಿದೆಯೇ..?

    View Results

    Loading ... Loading ...