alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್.ಬಿ.ಐ. ನಲ್ಲಿ ಉದ್ಯೋಗಾವಕಾಶ

ಬ್ಯಾಂಕ್ ನಲ್ಲಿ ಉದ್ಯೋಗ ಮಾಡಬಯಸುವ ಅಭ್ಯರ್ಥಿಗಳಿಗೊಂದು ಖುಷಿ ಸುದ್ದಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೆಲಸಕ್ಕೆ ಅರ್ಜಿ ಆಹ್ವಾನಿಸಿದೆ. ಎಸ್.ಬಿ.ಐ. ಡೆಪ್ಯುಟಿ ಮ್ಯಾನೇಜರ್( ಸೆಕ್ಯುರಿಟಿ) ಮತ್ತು ಫೈರ್ ಆಫೀಸರ್ ಗೆ ಅರ್ಜಿ ಆಹ್ವಾನಿಸಿದೆ.

ಹುದ್ದೆಗಳ ಸಂಖ್ಯೆ : 48

ಡೆಪ್ಯುಟಿ ಮ್ಯಾನೇಜರ್ : 27

ಫೈರ್ ಆಫೀಸರ್ : 21

ಅರ್ಹತೆ : ಡೆಪ್ಯುಟಿ ಮ್ಯಾನೇಜರ್ ಹುದ್ದೆಗೆ–ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಅಭ್ಯರ್ಥಿಗಳು ಪದವಿ ಪಡೆದಿರಬೇಕು.

ಫೈರ್ ಆಫೀಸರ್ – ಅಭ್ಯರ್ಥಿಗಳು ನ್ಯಾಷನಲ್ ಫೈರ್ ಸರ್ವೀಸ್ ಕಾಲೇಜಿನಲ್ಲಿ B.Tech ಪಡೆದಿರಬೇಕು.

ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿ 600 ರೂಪಾಯಿ ಹಾಗೂ ಎಸ್ಸಿ/ಎಸ್ಟಿ ಅಭ್ಯರ್ಥಿಗಳು 100 ರೂಪಾಯಿ.

ವಯಸ್ಸಿನ ಮಿತಿ : ಡೆಪ್ಯುಟಿ ಮ್ಯಾನೇಜರ್ -28 ವರ್ಷ ಮೇಲ್ಪಟ್ಟು 40 ವರ್ಷದೊಳಗೆ.

ಫೈರ್ ಆಫೀಸರ್ : 32 ವರ್ಷದಿಂದ 62 ವರ್ಷ.

ಸಂಬಳ : 31705 ರಿಂದ 45950 ರೂಪಾಯಿ.

ಆಯ್ಕೆ : ಸಂದರ್ಶನದ ಮೂಲಕ ಅಭ್ಯರ್ಥಿ ಆಯ್ಕೆ ನಡೆಯಲಿದೆ.

sbi.co.in/careers ನಲ್ಲಿ ಹಚ್ಚಿನ ಮಾಹಿತಿ ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...