alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರಿಗೆ ಶಾಕ್ ನೀಡಿದ ಎಸ್ ಬಿ ಐ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲ ಪಡೆಯುವ ಗ್ರಾಹಕರಿಗೆ ಕಹಿ ಸುದ್ದಿ ನೀಡಿದೆ. ಹೊಸ ಆರ್ಥಿಕ ವರ್ಷದ ಆರಂಭದಲ್ಲಿಯೇ ಎಸ್ ಬಿ ಐ ಬಿಗ್ ಶಾಕ್ ನೀಡಿದೆ. ಗೃಹ ಸಾಲ ಹಾಗೂ ಕಾರ್ ಮೇಲಿನ ಸಾಲದ BPLR ಮತ್ತು ಮೂಲ ದರದಲ್ಲಿ ಏರಿಕೆ ಮಾಡಿದೆ.

ಬೆಂಚ್ಮಾರ್ಕ್ ಪ್ರೈಮ್ ಲೆಂಡಿಂಗ್ ರೇಟ್ ಮೇಲೆ ಸಾಲ ಪಡೆಯುವವರಿಗೆ ಇದು ಹೊರೆಯಾಗಲಿದೆ. ಬೆಂಚ್ಮಾರ್ಕ್ ಪ್ರೈಮ್ ಲೆಂಡಿಂಗ್ ರೇಟನ್ನು ಶೇಕಡಾ 0.05 ರಷ್ಟು ಏರಿಕೆ ಮಾಡಿದೆ. ಮಾರ್ಜಿನಲ್ ಕಾಸ್ಟ್ ಲೀಡಿಂಗ್ ರೇಟ್ ಮೇಲೆ ಸಾಲ ಪಡೆಯುವವರಿಗೆ ಇದ್ರಿಂದ ಯಾವುದೇ ಬದಲಾವಣೆಯಾಗುವುದಿಲ್ಲ.

ಬ್ಯಾಂಕ್ ಮಾರ್ಜಿನಲ್ ಕಾಸ್ಟ್ ಲೀಡಿಂಗ್ ರೇಟ್ ನಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ. ಆದ್ರೆ BPLR ಶೇಕಡಾ 13.40 ರ ಬದಲು 13.45 ಕ್ಕೆ ಏರಿಕೆ ಮಾಡಿದೆ. ಬ್ಯಾಂಕ್ ಮೂಲ ಬೆಲೆಯನ್ನು ಕೂಡ ಶೇಕಡಾ 8.65 ರ ಬದಲು ಶೇಕಡಾ 8.70 ಕ್ಕೆ ಏರಿಸಿದೆ. ಇದ್ರಿಂದಾಗಿ ಬೆಂಚ್ಮಾರ್ಕ್ ಪ್ರೈಮ್ ಲೆಂಡಿಂಗ್ ರೇಟ್ ಮೇಲೆ ಮನೆ ಹಾಗೂ ಕಾರಿನ ಸಾಲ ಪಡೆಯುವವರಿಗೆ ಇನ್ಮುಂದೆ ಹೆಚ್ಚಿನ ಹೊರೆ ಬೀಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...