alex Certify
ಕನ್ನಡ ದುನಿಯಾ       Mobile App
       

Kannada Duniya

SBI ಗ್ರಾಹಕರು ಮಿಸ್ ಮಾಡ್ದೇ ಓದಲೇಬೇಕಾದ ಸುದ್ದಿಯಿದು…!

ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಸಹವರ್ತಿ ಬ್ಯಾಂಕ್ ಗಳು ವಿಲೀನವಾದ ಬಳಿಕ ಮಹತ್ವದ ಬದಲಾವಣೆಯಾಗಿದೆ.

ಇದರ ಮುಂದುವರೆದ ಭಾಗವಾಗಿ ಎಸ್.ಬಿ.ಐ. 1200 ಕ್ಕೂ ಅಧಿಕ ಶಾಖೆಗಳ ಹೆಸರು ಮತ್ತು ಐ.ಎಫ್.ಎಸ್.ಸಿ. ಕೋಡ್ ಬದಲಾವಣೆ ಮಾಡಲಾಗಿದೆ.

ಮುಂಬೈ, ದೆಹಲಿ, ಅಹಮದಾಬಾದ್, ಬೆಂಗಳೂರು, ಚಂಡೀಗಡ, ಜೈಪುರ್, ಕೋಲ್ಕತಾ, ಚೆನ್ನೈ, ಹೈದರಾಬಾದ್, ಪಾಟ್ನಾ, ಭೋಪಾಲ್ ಮೊದಲಾದ ಕಡೆಗಳಲ್ಲಿನ ಶಾಖೆಗಳು ಸೇರಿದಂತೆ 1200 ಕ್ಕೂ ಅಧಿಕ ಶಾಖೆಗಳ ಹೆಸರು ಮತ್ತು ಐ.ಎಫ್.ಎಸ್.ಸಿ. ಕೋಡ್ ಬದಲಾವಣೆ ಮಾಡಲಾಗಿದೆ.

ಬ್ಯಾಂಕಿನ ಅನೇಕ ವ್ಯವಹಾರಗಳಿಗೆ ಐ.ಎಫ್.ಎಸ್.ಸಿ. ಕೋಡ್ ಪ್ರಮುಖವಾಗಿರುವುದರಿಂದ ಎಸ್.ಬಿ.ಐ. 1200 ಕ್ಕೂ ಅಧಿಕ ಶಾಖೆಗಳ ಕೋಡ್ ಮತ್ತು ಹೆಸರನ್ನು ಬದಲಿಸಿದೆ. ಇದರ ಸಂಪೂರ್ಣ ವಿವರವನ್ನು ಬ್ಯಾಂಕ್ ನ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...