alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ಕಟ್ಟುವವರಿಗೆ ಶಾಕ್ ಕೊಟ್ಟ ಎಸ್.ಬಿ.ಐ.

ನವದೆಹಲಿ: ಗೃಹ ಸಾಲ ಪಡೆದ ಗ್ರಾಹಕರಿಗೆ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್.ಬಿ.ಐ.) ಶಾಕ್ ನೀಡಿದೆ. ಗೃಹ ಸಾಲದ ಮೇಲಿನ ಬಡ್ಡಿ ದರ ಮತ್ತು ಇ.ಎಂ.ಐ. ಏರಿಕೆ ಮಾಡಿದೆ.

ಶೇ. 7.95 ರಿಂದ ಶೇ. 8.15 ರಷ್ಟು ಗೃಹ ಸಾಲದ ಮೇಲಿನ ಬಡ್ಡಿದವರನ್ನು ಎಸ್.ಬಿ.ಐ. ಏರಿಕೆ ಮಾಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ಮೇರೆಗೆ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಲಾಗಿದ್ದು, ಮಾರ್ಚ್ 1 ರಿಂದಲೇ ಪರಿಷ್ಕೃತ ಬಡ್ಡಿ ದರ ಜಾರಿಯಲ್ಲಿರುತ್ತದೆ.

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಎಸ್.ಬಿ.ಐ.ನಲ್ಲಿ ಗೃಹ ಸಾಲ ಪಡೆದ ಗ್ರಾಹಕರ  ಇ.ಎಂ.ಐ. ಜಾಸ್ತಿಯಾಗಲಿದೆ. ಕಳೆದ ವರ್ಷ ನವೆಂಬರ್ ನಲ್ಲಿ ಎಸ್.ಬಿ.ಐ. ಗೃಹಸಾಲದ ಬಡ್ಡಿ ದರವನ್ನು ಶೇ. 7.95 ಕ್ಕೆ ಇಳಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...