alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ನ್ಯೂಸ್! ಬ್ಯಾಂಕ್ ಗ್ರಾಹಕರಿಗೆ ಮತ್ತೆ ಬರೆ

banl-re

ಇತ್ತೀಚೆಗಂತೂ ಬಾಗಿಲ ಬಳಿ ಹೋದರೂ ಗ್ರಾಹಕರಿಗೆ ಶುಲ್ಕ ವಿಧಿಸುತ್ತಿರುವ ಬ್ಯಾಂಕ್ ಗಳು ಮತ್ತೆ ಬರೆ ಎಳೆಯಲು ಸಜ್ಜಾಗಿವೆ.

ಈಗಾಗಲೇ ಅನೇಕ ಬ್ಯಾಂಕ್ ಗಳಲ್ಲಿ ವ್ಯವಹಾರ, ಡಿಪಾಸಿಟ್, ವಿತ್ ಡ್ರಾ ಹೀಗೆ ಎಲ್ಲದಕ್ಕೂ ಶುಲ್ಕ ವಿಧಿಸಲಾಗಿದೆ.

ಈಗ ಬ್ಯಾಂಕ್ ಆಫ್ ಮಹಾರಾಷ್ಟ್ರ, ಕೆನರಾ ಬ್ಯಾಂಕ್ ಹಾಗೂ ಎಸ್.ಬಿ.ಐ. ಗ್ರಾಹಕರಿಗೆ ಜುಲೈ 1 ರಿಂದ ಹೊಸ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

ಚೆಕ್ ಬುಕ್, ಸಿಗ್ನೇಚರ್ ವೆರಿಫಿಕೇಷನ್, ಕ್ಯಾಶ್ ಹ್ಯಾಂಡ್ಲಿಂಗ್ ಚಾರ್ಜಸ್, ವಿತ್ ಡ್ರಾ, ಮೊಬೈಲ್ ನಂಬರ್ ಬದಲು, ಕಾರ್ಡ್ ವಿತರಣೆ ಶುಲ್ಕ ಹೀಗೆ ಎಲ್ಲವನ್ನು ಪರಿಷ್ಕರಿಸಲಾಗಿದೆ.

ಚೆಕ್ ಬುಕ್ ಗೆ 115 ರೂ., ಹಳೆ ವ್ಯವಹಾರದ ಮಾಹಿತಿ ಪಾಸ್ ಬುಕ್ ಗೆ ಎಂಟ್ರಿ ಮಾಡಲು 230 ರೂ., ರೀ ಪಿನ್ ರಿಕ್ವೆಸ್ಟ್ 58 ರೂ. ಹೀಗೆ ಎಲ್ಲದಕ್ಕೂ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ.

ಒಂದೊಂದು ಬ್ಯಾಂಕ್ ನಲ್ಲಿ ಒಂದೊಂದು ರೀತಿಯ ಶುಲ್ಕ ವಿಧಿಸಲಾಗುತ್ತಿದ್ದು, ಜುಲೈ 1 ರಿಂದ ಮತ್ತೆ ಏರಿಕೆ ಮಾಡಲಾಗುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...