alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಯಾಮ್ಸಂಗ್ ಗ್ಯಾಲಕ್ಸಿ ಸಿ9 ಸ್ಮಾರ್ಟ್ ಫೋನ್ ಬಿಡುಗಡೆ

samsung-will-launch-galaxy-c9-smartphone-soon2016 ರ ಮೇ ನಲ್ಲಿ ಗ್ಯಾಲಕ್ಸಿ ಸಿರೀಸ್ ನ ಎರಡು ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಟ್ಟ ಸ್ಯಾಮ್ ಸಂಗ್ ಸಧ್ಯದಲ್ಲೇ ಗೆಲ್ಯಾಕ್ಸಿ ಸಿ9 ಸ್ಮಾರ್ಟ್ ಫೋನ್ ಲಾಂಚ್ ಮಾಡಲಿದೆ.

ಮಾಹಿತಿಯ ಅನುಸಾರ ಈ ಹ್ಯಾಂಡ್ ಸೆಟ್ ನ ಮಾಡೆಲ್ ನಂಬರ್ ಎಸ್ಎಮ್ 9000 ಇರಲಿದೆ. ಈ ಮೊಬೈಲಿನ ವಿನ್ಯಾಸ ಹಳೆಯ ಮೊಬೈಲ್ ರೀತಿಯೇ ಇರಲಿದ್ದು, ಕೋಡ್ ನೇಮ್ ‘ಎಮಿ’ ಎಂದಿರಲಿದೆ.

ಫಿಂಗರ್ ಪ್ರಿಂಟ್ ಸೆನ್ಸಾರ್ ಹೊಂದಿರುವ ಈ ಫೋನ್ ಸ್ಕ್ರೀನ್ ದೊಡ್ಡದಾಗಿರಲಿದೆ. ಹಿಂದೆ ಸ್ಯಾಮ್ ಸಂಗ್ ಗೆಲ್ಯಾಕ್ಸಿ ಸಿ5 ಮತ್ತು ಸಿ7 ನ ಸ್ಕ್ರೀನ್ ಕ್ರಮವಾಗಿ 5:2 ಮತ್ತು 5:7 ಇತ್ತು. ಇದಲ್ಲದೇ ಸ್ಯಾಮ್ ಸಂಗ್ ಗೆಲ್ಯಾಕ್ಸಿಯ ನೋಟ್ 7 ನ 6ಜಿಬಿ ರ್ಯಾಮ್ ವೇರಿಯಂಟ್ ಕೂಡ ಸಧ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...