alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ಪ್ರಿಯರಿಗೆ ‘ಗುಡ್ ನ್ಯೂಸ್’

ಮೊಬೈಲ್ ಖರೀದಿಗೆ ಮುಂದಾಗಿದ್ರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಯಾಕೆಂದ್ರೆ ದಕ್ಷಿಣ ಕೊರಿಯಾ ಟೆಕ್ನಾಲಜಿ ಕಂಪನಿ ಸ್ಯಾಮ್ಸಂಗ್ ತನ್ನ ಮೊಬೈಲ್ ಬೆಲೆಯಲ್ಲಿ ಇಳಿಕೆ ಮಾಡಿದೆ. ಮಧ್ಯಮ ಶ್ರೇಣಿ ಹಾಗೂ ಬಜೆಟ್ ಸ್ಮಾರ್ಟ್ಫೋನ್ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ.

ಗ್ಯಾಲಕ್ಸಿ ಜೆ8, ಗ್ಯಾಲಕ್ಸಿ ಜೆ 4, ಗ್ಯಾಲಕ್ಸಿ ಜೆ 4 ಪ್ರೈಮ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಮುಂಬೈ ಮೂಲದ ಚಿಲ್ಲರೆ ಮಾರಾಟಗಾರ ಮಹೇಶ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದ್ರೆ ಸ್ಯಾಮ್ಸಂಗ್ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. 18,990 ರೂಪಾಯಿಯಿದ್ದ ಗ್ಯಾಲಕ್ಸಿ ಜೆ 8 ಮೊಬೈಲ್ 17,990 ರೂಪಾಯಿಗೆ ಇಳಿಕೆಯಾಗಿದೆ.

ಇನ್ನು 9,990 ರೂಪಾಯಿಯಿದ್ದ ಗ್ಯಾಲಕ್ಸಿ ಜೆ 4 ಮೊಬೈಲ್ ಬೆಲೆ 8,990 ರೂಪಾಯಿಗೆ ಇಳಿಕೆಯಾಗಿದೆ. ಗ್ಯಾಲಕ್ಸಿ ಜೆ 7 ಪ್ರೈಮ್ ಬೆಲೆಯಲ್ಲಿ ಕೂಡ ಇಳಿಕೆಯಾಗಿದೆ. ಈ ಮೊಬೈಲ್ ಬೆಲೆ 9,990 ರೂಪಾಯಿಯಾಗಿದೆ. ಗ್ಯಾಲಕ್ಸಿ ಎ6 ಹಾಗೂ ಗ್ಯಾಲಕ್ಸಿ ಎ6 ಪ್ಲಸ್ ಮೊಬೈಲ್ ಬೆಲೆಯಲ್ಲಿ ಕೂಡ ಇಳಿಕೆಯಾಗಿದೆ. ಎರಡೂ ಮೊಬೈಲ್ 21,990 ಹಾಗೂ 22,990 ರೂಪಾಯಿ ಬದಲು 15,490 ಹಾಗೂ 16990 ರೂಪಾಯಿಗೆ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...