alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಬಿಡುಗಡೆಯಾಯ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ವಾಚ್

ದಕ್ಷಿಣ ಕೋರಿಯಾದ ತಂತ್ರಜ್ಞಾನ ಕಂಪನಿ ಸ್ಯಾಮ್ಸಂಗ್ ಭಾರತದಲ್ಲಿ ತನ್ನ ಸ್ಮಾರ್ಟ್ ವಾಚ್ ಬಿಡುಗಡೆ ಮಾಡಿದೆ. ಸ್ಯಾಮ್ಸಂಗ್ Galaxy Note 9 ಜೊತೆ ಈ ವಾಚ್ ಬಿಡುಗಡೆ ಮಾಡಿತ್ತು. ಆಗ ವಾಚ್ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿರಲಿಲ್ಲ. ಈಗ ಬೆಲೆ ಹಾಗೂ ಮಾರಾಟದ ಬಗ್ಗೆ ಮಾಹಿತಿ ನೀಡಿದೆ.

ಗ್ಯಾಲಕ್ಸಿ ವಾಚ್ ಬೆಲೆ 24,990 ರೂಪಾಯಿ. 42 ಎಂಎಂ ಹಾಗೂ 46 ಎಂಎಂ ಎರಡು ರೂಪಾಂತರದಲ್ಲಿ ವಾಚ್ ಬಿಡುಗಡೆಯಾಗಿದೆ. 46 ಎಂಎಂ ವಾಚ್ ಬೆಲೆ 29,990 ರೂಪಾಯಿ. ಮೂರು ಬಣ್ಣದಲ್ಲಿ ವಾಚ್ ಲಭ್ಯವಿದೆ. ಮಿಡ್ನೈಟ್ ಬ್ಲಾಕ್, ಸಿಲ್ವರ್ ಮತ್ತು ಬಂಗಾರದ ಬಣ್ಣದಲ್ಲಿ ವಾಚ್ ಬಿಡುಗಡೆ ಮಾಡಲಾಗಿದೆ.

ಮೊದಲು ಕಂಪನಿ ಇದಕ್ಕೆ Gear ಸರಣಿ ಎಂದು ಹೆಸರಿಟ್ಟಿತ್ತು. ಆದ್ರೀಗ ವಾಚ್ ಹೆಸರು ಬದಲಿಸಿದೆ. Galaxy Watch ಎಂದು ನಾಮಕರಣ ಮಾಡಿದೆ. ಗ್ಯಾಲಕ್ಸಿ ವಾಚ್ ನಲ್ಲಿ AMOLED ಡಿಸ್ಲ್ಪೇ ನೀಡಲಾಗಿದೆ. 42 ಎಂಎಂ ವಾಚ್ ನಲ್ಲಿ 1.2 ಡಿಸ್ಪ್ಲೇ ಹಾಗೂ 46 ಎಂಎಂನಲ್ಲಿ 1.6 ಡಿಸ್ಪ್ಲೇ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...